Site icon TUNGATARANGA

SHIVAMOGGA BREAKING NEWS 144 ಸೆಕ್ಷನ್‌ ಮಾ.4 ರವರೆಗೆ‌ ವಿಸ್ತರಣೆ, ಸಂಜೆ‌ 07ರವರೆಗೆ ವ್ಯಾಪಾರಕ್ಕೆ ಅವಕಾಶ

ಶಿವಮೊಗ್ಗ‌ :  ಬಜರಂಗದಳ‌ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನೆಲೆಯಲ್ಲಿ ನಗರದಲ್ಲಿ ವಿಧಿಸಿದ್ದ 144  ಸೆಕ್ಷನ್ ನಿಷೇಧಾಜ್ಞೆ ಮಾರ್ಚ್ 4ರವರೆಗೆ ವಿಸ್ತರಣೆ‌ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.


ನಗರದ ಅಂಗಡಿ ಮುಂಗಟ್ಟುಗಳಿಗೆ ಬೆಳಿಗ್ಗೆ  6ರಿಂದ  ಸಂಜೆ 7ರವರೆಗೆ ವ್ಯಾಪಾರಕ್ಕೆ ನೀಡಲಾಗಿದೆ.


ಸಂಜೆ 7ರಿಂದ ಬೆ.6ರವರೆಗೆ ತುರ್ತು ಸೇವೆಗಳಿಗೆ ಮಾತ್ರ ಅನುಮತಿ
ನೀಡಲಾಗಿದೆ.

Exit mobile version