Site icon TUNGATARANGA

ಶಿವಮೊಗ್ಗದಲ್ಲಿ ಶಿಕಾರಿಪುರ ಪುರಸಭಾ ನೌಕರ ಆತ್ಮಹತ್ಯೆ

ಶಿವಮೊಗ್ಗ, ಜ.30:
ಶಿವಮೊಗ್ಗ ಬಸವನಗುಡಿ ಐದನೇ ತಿರುವಿನ ನಿವಾಸಿ, ಶಿಕಾರಿಪುರ ಪುರಸಭೆ ನೌಕರ ಸಂತೋಷ್ (40) ನಿನ್ನೆ ರಾತ್ರಿ ನೇಣಿಗೆ ಶರಣಾಗಿದ್ದಾರೆ.

ಪತ್ನಿಯೊಂದಿಗಿನ ಮನಸ್ತಾಪ ಹಾಗೂ ಜಗಳ ಇದಕ್ಕೆ ಕಾರಣವೆನ್ನಲಾಗಿದೆ.
ಇಬ್ಬರು ಮಕ್ಕಳನ್ನು ಹೊಂದಿದ್ದ ಸಂತೋಷನ ಸಾವಿನ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version