Site icon TUNGATARANGA

ರಾಜ್ಯಾದ್ಯಂತ ಮಹಿಳಾ ನೋವುಗಳಿಗೆ ಸ್ಪಂದಿಸುತ್ತಿದ್ದ ಸಾಂತ್ವನ ಕೇಂದ್ರಗಳು ರದ್ದು…! ಇನ್ನೇನಿದ್ರೂ ಮಹಿಳಾ ಇಲಾಖೆ/ಪೊಲೀಸ್ ಮಹಾತ್ಮೆ!

ಬೆಂಗಳೂರು :
ಮಹಿಳೆಯರಿಗೆ ಸಾಂತ್ವಾನ, ಲೈಂಗಿಕ ದೌರ್ಜನ್ಯದಂತ ಪ್ರಕರಣ ತಡೆ, ಪೋಸ್ಕೋ ಕಾಯ್ದೆಯ ಅನುಷ್ಠಾನ ಸೇರಿದಂತೆ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತಿದ್ದಂತ ರಾಜ್ಯದಲ್ಲಿನ ಮಹಿಳಾ ಸಾಂತ್ವಾನ ಕೇಂದ್ರಗಳನ್ನು ಸರ್ಕಾರ ರದ್ದು ಪಡಿಸಿದೆ. ಇದಕೆ ಕಾರಣ ಹತ್ತುಹಲವು…!
ಒನ್ ಸ್ಟಾಫ್ ಸೆಂಟರ್ ಆರಂಭದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆಯಂತೆ…!


ಸಚಿವ ಹಾಲಪ್ಪ ಆಚಾರ್ ಅವರು, ರಾಜ್ಯದಲ್ಲಿ ಮಹಿಳಾ ಸಾಂತ್ವಾನ ಕೇಂದ್ರಗಳನ್ನು ರದ್ದು ಪಡಿಸಲಾಗಿದೆ. ಕೇಂದ್ರದಿಂದಲೇ ಒನ್ ಸ್ಟಾಪ್ ಸೆಂಟರ್ ತೆರೆಯಲಾಗಿದೆ. ಈ ಹಿನ್ನಲೆಯಲ್ಲಿ ಎರಡು ಯಾಕೆ ಅನ್ನುವ ಕಾರಣಕ್ಕೆ ಮಹಿಳಾ ಸಾಂತ್ವಾನ ಕೇಂದ್ರಗಳನ್ನು ರದ್ಧುಪಡಿಸಲಾಗಿದೆ ಎಂದಿದ್ದಾರೆ, ರಾಜ್ಯವೇ ಸ್ಪಂದಿಸದಿದ್ದಾಗ ಕೇಂದ್ರ ಸ್ಪಂದಿಸುತ್ತಾ….?
ಇದರ ನಡುವೆ ಬಹುತೇಕ ತಾಲೂಕು ಮಟ್ಟದಲ್ಲಿ ಸಾಂತ್ವನ ಕೇಂದ್ರಗಳಿವೆ ಎಂದಿದ್ದಾರೆ. ಸಮಗ್ರ ಕಥೆ ಇಲ್ಲಿ ನೋವು ನಲಿವು ಅನುಭವಿಸಿದವರ ವೇದಿಕೆಯಲ್ಲಿದೆ.

Exit mobile version