Site icon TUNGATARANGA

ಬಾಯಿಂದ ಭತ್ತಕ್ಕೆ ಸಿಂಪಡಿಸುವ ಔಷಧಿ ಬಾಟಲಿಯ ಮುಚ್ಚಳ ತೆಗೆದ ಬಾಲಕ ಸಾವು!

Davanagere Crime


ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ ಉಬ್ಬೂರು ಸಮೀಪದ ಶೆಡ್ಗಾಡ್ ಗ್ರಾಮದಲ್ಲಿ ಯುವಕನೋರ್ವ ಭತ್ತದ ಸಸಿಗೆ ಸಿಂಪಡಿಸುವ ಔಷಧಿಯ ಮುಚ್ಚಳವನ್ನು ಬಾಯಿಂದ ತೆಗೆದ ಪರಿಣಾಮ ಬಾಲನೋರ್ವ ಸಾವು ಕಂಡ ಘಟನೆ ಬೆಳಕಿಗೆ ಬಂದಿದೆ.
ಮಳೂರು ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದ ರಾಜೇಶ್ (೧೭) ಮೃತ ದೃರ್ಧೈವಿ.


ಈ ಪ್ರಕರಣ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version