Site icon TUNGATARANGA

ಶಿವಮೊಗ್ಗ | ತುಂಬಿದ ತುಂಗೆಯನ್ನು ವೀಕ್ಷಿಸಿದ ಜನ: ಮಂಟಪ ಮುಳುಗಲು ಅರ್ಧ ಅಡಿ ಬಾಕಿ


ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ತುಂಗಾ ಅಣೆಕಟ್ಟಿನಿಂದ ೪೧ ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಟ್ಟಿರುವುದರಿಂದ ಐತಿಹಾಸಿಕ ತುಂಗಾನದಿ ಮಂಟಪ ಮುಳುಗಲು ಕೇವಲ ಅರ್ಧ ಅಡಿ ಬಾಕಿ ಇದ್ದು, ಸಾರ್ವಜನಿಕರು ತುಂಬಿದ ತುಂಗೆಯನ್ನು ವೀಕ್ಷಿಸಿದರು.

Exit mobile version