Site icon TUNGATARANGA

ಮೆಗಾನ್ ಕೋವಿಡ್ ಆಸ್ಪತ್ರೆಯ ಆಕ್ಸಿಜನ್ ಪೈಪ್ ಲೈನ್ ಬ್ಲಸ್ಟ್…, ತಕ್ಷಣ ಸಮಸ್ಸೆ ಸರಿಪಡಿಸಿದ್ದು ಹೀಗಿತ್ತು

ಶಿವಮೊಗ್ಗ .ಜೂ. 07:
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೈಪ್ ಲೈನ್ ಅವಘಡಕ್ಕೆ ತುತ್ತಾಗಿ ಅಮೂಲ್ಯ ಆಕ್ಸಿಜನ್ ನ ಒಂದಿಷ್ಟು ವ್ಯರ್ಥವಾಗಿದೆ ಎಂದು ತಿಳಿದುಬಂದಿದೆ.


ಇಲ್ಲಿನ ಮೆಗಾನ್ ಕೋವಿಡ್ ಅಸ್ಪತ್ರೆ ಯಲ್ಲಿ ಆಕ್ಸಿಜನ್ ಸಪ್ಲೈ ಪೈಪ್ ಲೈನ್ ಇಂದು ಸಂಜೆ ಬಸ್ಟ್ ಆಗಿದೆ. ಅಕ್ಸಿಜನ್ ಪೈಪ್ ಲೈನ್ ಬಸ್ಟ್ ಆಗಿ ಪ್ರಾಣವಾಯು ಹೊಗೆಯ ರೂಪದಲ್ಲಿ ಹೊರಗೆ ಬಂದಿದೆ.
6 KLD ಆಕ್ಸಿಜನ್ ಸ್ಟೋರೇಜ್ ಟ್ಯಾಂಕ್ ನಿಂದ ಪೈಪ್ ಲೈನ್ ಮೂಲಕ ಅಸ್ಪತ್ರೆಯ ಕೋರೊನಾ ರೋಗಿಗಳಿಗೆ ಅಕ್ಸಿಜನ್ ಸಪ್ಲೈ ಆಗುತ್ತಿತ್ತು. ಆಕ್ಸಿಜನ್ ಪೈಪ್ ಲೀಕ್ ಆಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದೆ.
ಈ ವಾಲ್ ಬಂದ್ ಮಾಡಿ ಆಕ್ಸಿಜನ್ ಸಪ್ಲೈ ನಿಲ್ಲಿಸಲಾಗಿತ್ತು. ಸುಮಾರು 200 ಹಾಸಿಗೆಯ ಕೊರೊನಾ ವಾರ್ಡ್ ಗೆ ಈ ಪೈಪ್ ಲೈನ್ ಮೂಲಕ ಆಕ್ಸಿಜನ್ ಸಪ್ಲೈ ಆಗುತ್ತಿತ್ತು. ತಕ್ಷಣವೇ ಬದಲಿ ಆಕ್ಸಿಜನ್ ಪೈಪ್ ಲೈನ್ ಮೂಲಕ ರೋಗಿಗಳಿಗೆ ಪ್ರಾಣವಾಯು ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ


ನ ಸಮಸ್ಸೆಗೆ ತಕ್ಷಣ ಸ್ಪಂದಿಸಿದ್ದರಿಂದ ಯಾವುದೇ ತೊಂದರೆಯಾಗಿಲ್ಲ.

Exit mobile version