Site icon TUNGATARANGA

ಶಿವಮೊಗ್ಗ | ನಾಳೆ ವಿವಿಧೆಡೆ ಕರೆಂಟ್ ಕಟ್

Lâmpadas incandescentes devem ser retiradas do mercado brasileiro até 2016 (Marcello Casal Jr/Agência Brasil)


ಶಿವಮೊಗ್ಗ: ಮಂಗಳೂರು ವಿದ್ಯುಚ್ಫಕ್ತಿ ಸರಬರಾಜು ಕಂಪನಿಯು ಫೆಬ್ರವರಿ ೦6ರಂದು ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಪ್ರದೇಶದ ವ್ಯಾಪ್ತಿಗೊಳಪಡುವ ನೆಹರೂ ಕ್ರೀಡಾಂಗಣ, ಜಯನಗರ, ದುರ್ಗಿಗುಡಿ, ನೆಹರೂ ರಸ್ತೆ, ತಿಲಕ್‌ನಗರ, ಬಿ.ಹೆಚ್.ರಸ್ತೆ, ಟ್ಯಾಂಕ್ ಮೊಹಲ್ಲ, ಬಾಪೂಜಿ ನಗರ, ಡಿ.ಸಿ.ಕಚೇರಿ, ಶಂಕರಮಠ, ಸೋಮಯ್ಯ ಲೇಔಟ್,

ಎ.ಎ.ಕಾಲೋನಿ, ರಾಜೇಂದ್ರನಗರ, ಕೆ.ಇ.ಬಿ.ರಸ್ತೆ, ರೈಲ್ವೇ ನಿಲ್ದಾಣ, ನೂರಡಿ ರಸ್ತೆ, ಬ್ಲಡ್ ಬ್ಯಾಂಕ್ ರಸ್ತೆ, ಬಸವನಗುಡಿ, ಬಾಲರಾಜ ಅರಸ್ ರಸ್ತೆ, ಬಿ.ಎಸ್.ಎನ್.ಎಲ್. ಆಫೀಸ್, ಸರ್.ಎಂ.ವಿ.ರಸ್ತೆ, ಕೋಟೆ ರಸ್ತೆ, ಮಾರಿಗದ್ದಗೆ, ಎಸ್.ಪಿ.ಎಂ. ರಸ್ತೆ, ಗಾಂಧಿಬಜಾರ್, ಲಷ್ಕರ್ ಮೊಹಲ್ಲ, ದೀಪಕ್ ಪೆಟ್ರೋಲ್ ಬಂಕ್, ಸಾವರ್ಕರ್ ನಗರ, ಅಶೋಕ ರಸ್ತೆ, ತಿರುಪಳಯ್ಯನ ರಸ್ತೆ, ಶಿವಾಜಿ ಪಾರ್ಕ್, ಕೊಲ್ಲೂರಯ್ಯನ ಬೀದಿ, ರಾಮಣ್ಣಶ್ರೇಷ್ಠಿ

ಪಾರ್ಕ್, ಎಂ.ಕೆ.ಕೆ. ರಸ್ತೆ, ಉಪ್ಪಾರ್‌ರಸ್ತೆ, ಎ.ಎ.ವೃತ್ತ, ಭರ್ಮಪ್ಪ ನಗರ, ವಿದ್ಯಾನಗರ, ಗುಂಡಪ್ಪಶೆಡ್, ಶೇಷಾದ್ರಿಪುರಂ, ಪುರಲೆ, ಗುರುಪುರ, ಸಿದ್ಧೇಶ್ವರ ನಗರ, ಎಂ.ಆರ್.ಎಸ್., ಕಾಲೋನಿ, ಗಣಪತಿ ಲೇಔಟ್, ಶಾಂತಮ್ಮ ಲೇಔಟ್, ಕಂಟ್ರಿಕ್ಲಬ್, ಮಲವಗೊಪ್ಪ, ಸೂಳೆಬೈಲು, ಹರಿಗೆ ವಾದಿ-ಎ-ಹುದಾ, ಮದಾರಿಪಾಳ್ಯ, ವಡ್ಡಿನಕೊಪ್ಪ, ಇಂದಿರಾನಗರ, ಮೆಹಬೂಬ್ ನಗರ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ರವರು ತಿಳಿಸಿದ್ದಾರೆ.

Exit mobile version