Site icon TUNGATARANGA

ಕಾರ್ಗಲ್ ಪೊಲೀಸ್ ಠಾಣೆಗೆ ಶಾಸಕರ ಅನುದಾನದಲ್ಲಿ ಜೀಪ್ ವಿತರಣೆ

ಸಾಗರ(ಶಿವಮೊಗ್ಗ),ಸೆ,೨೭:ಮಲೆನಾಡಿನ ಬೌಗೋಳಿಕ ವಿಶಾಲವಾದ ಸಾಗರ ತಾಲ್ಲೂಕಿನ ಕರೂರು-ಬಾರಂಗಿ ಹೋಬಳಿ ವ್ಯಾಪ್ತಿಯನ್ನು ಹೊಂದಿರುವ ಕಾರ್ಗಲ್ ಪೊಲೀಸ್ ಠಾಣೆಗೆ ತುರ್ತು ಕರ್ತವ್ಯ ನಿರ್ವಹಿಸಲು ಅಗತ್ಯವಿರುವ

ನೂತನ ಮಹೀಂದ್ರ ಕಂಪನಿಯ ಜೀಪ್‌ನ್ನು ಶಾಸಕ ಗೋಪಾಲಕೃಷ್ಣ ಬೇಳೂರು ವಿತರಿಸಿ ಚಾಲನೆ ನೀಡಿದರು.


ಅವರು ಸಾಗರದ ಡಿವೈಎಸ್ಪಿ ಕಚೇರಿ ಎದುರು ಹಮ್ಮಿಕೊಂಡಿದ್ದ ಕಾರ್ಯ ಕ್ರಮದಲ್ಲಿ ನೂತನ ಜೀಪಿಗೆ ಹಸಿರು ನಿಶಾನೆ ತೋರಿಸಿದ

ನಂತರ ಮಾತನಾಡಿ ತಾಲ್ಲೂಕು ಕೇಂದ್ರದಿಂದ ೧೦೦ ಕಿ.ಮೀ ವ್ಯಾಪ್ತಿ ಹೊಂದಿರುವ ಕಾರ್ಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯ

ಕೋಗಾರು,ನಾಗೊಳ್ಳಿ, ಕಟ್ಟಿನಕಾರು, ಸುಳೊ ಳ್ಳಿ,ತುಮರಿ, ಬ್ಯಾಕೋಡು ಸೇರಿದಂತೆ ಎರಡು ಹೋಬಳಿಗಳ ಜನರ

ಸಂಕಷ್ಟಗಳಿಗೆ ಸ್ಪಂದಿಸಲು ಅಗತ್ಯವಿರುವ ಸುಸಜ್ಜಿತ ವಾಹನವನ್ನು ನನ್ನ ಅನುದಾನದಲ್ಲಿ ನೀಡಿದ್ದೇನೆ ಎಂದರು.
ವೇದಿಕೆಯಲ್ಲಿ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ

Exit mobile version