Site icon TUNGATARANGA

ಜುಲೈ 11ರಿಂದ “ಜೆಸಿ ಮನೆ” ಕಾರ್ಯಾರಂಭ

ಗಾಜನೂರು ಗ್ರಾಮದಲ್ಲಿ ಭೂಮಿ ಸಂಸ್ಧೆ ವತಿಯಿಂದ ವಯೋವೃದ್ದರಿಗಾಗಿ ಡೇ ಕೇರ್ ಸೆಂಟರ್ ಎಂಬ ಮೆಡಿಕಲ್

ಹಾಗೂ ಲ್ಯಾಬೋರೇಟರಿ ಸೇವೆಯನ್ನು ಸಂಪೂರ್ಣ ಉಚಿತವಾಗಿ ಒದಗಿಸುತ್ತಿದ್ದು ಜು.11 ರಿಂದ ಈ ಸೇವೆ ಪ್ರಾರಂಭಿಸಲಾಗುತ್ತದೆ.


ನಗರದ ತರಂಗ ಶಾಲೆಯ ವಿಶೇಷ ಮಕ್ಕಳಿಂದ ಪೋಸ್ಟರ್ ಬಿಡುಗಡೆಗೊಳಿಸಿದ್ದು

.ಎಲ್ಲಾರ ಸಲಹೆ ಸರಕಾರ ನೀಡಬೇಕು ಹಾಗೂ ವಯೋವೃದ್ದರು. ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ

ಸೇವೆಯನ್ನು ಸದ್ಭಳಕೆ ಮಾಡುಕೊಳ್ಳಬೇಕೆಂದು ಭೂಮಿ ಸಂಸ್ಥೆಯ ಪ್ರಧಾ‌ನ ಕಾರ್ಯ ದರ್ಶಿ ನವೀನ್ ತಲಾರಿ ತಿಳಿಸಿದ್ದಾರೆ

Exit mobile version