Site icon TUNGATARANGA

ಜಿಲ್ಲೆಯ ಯಾವ್ಯಾವ ಭಾಗಗಳಲ್ಲಿ ಎಷ್ಟೆಲ್ಲಾ ಮಳೆ, ಈಗಿನ ಜಲಾಶಯ ಮಟ್ಟವೆಷ್ಟು ? ಸಂಪೂರ್ಣ ವಿವರ ಇಲ್ಲಿದೆ

ಶಿವಮೊಗ್ಗ : ಜೂನ್ ೧೪: : ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಒಟ್ಟು ೨೮.೦೦ ಮಿಮಿ ಮಳೆಯಾಗಿದ್ದು, ಸರಾಸರಿ ೪.೦೦ ಮಿಮಿ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ ೩೩೬.೬೯ ಮಿಮಿ ಇದ್ದು, ಇದುವರೆಗೆ ಸರಾಸರಿ ೧೦೭.೭೯ ಮಿಮಿ ಮಳೆ ದಾಖಲಾಗಿದೆ.


ಶಿವಮೊಗ್ಗ ೦೨.೭೦ ಮಿಮಿ., ಭದ್ರಾವತಿ ೦೪.೦೦ ಮಿಮಿ., ತೀರ್ಥಹಳ್ಳಿ ೮.೪೦ ಮಿಮಿ., ಸಾಗರ ೨.೯೦ ಮಿಮಿ., ಶಿಕಾರಿಪುರ ೦೧.೪೦ ಮಿಮಿ., ಸೊರಬ ೦೨.೮೦ ಮಿಮಿ. ಹಾಗೂ ಹೊಸನಗರ ೫.೮೦ ಮಿಮಿ. ಮಳೆಯಾಗಿದೆ.


ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್‌ಗಳಲ್ಲಿ: ಜಿಲ್ಲೆಯ ಲಿಂಗನಮಕ್ಕಿ: ೧೮೧೯ (ಗರಿಷ್ಠ), ೧೭೪೫.೭೦ (ಇಂದಿನ ಮಟ್ಟ), ೨೩೭೫.೦೦ (ಒಳಹರಿವು), ೧೭೦೧.೯೫ (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ ೧೭೪೨.೯೫. ಭದ್ರಾ: ೧೮೬ (ಗರಿಷ್ಠ),

೧೧೮.೮ (ಇಂದಿನ ಮಟ್ಟ), ೧೯೧೬.೦೦ (ಒಳಹರಿವು), ೩೪೨.೦೦ (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ ೧೩೭.೩೦. ತುಂಗಾ:

೫೮೮.೨೪ (ಗರಿಷ್ಠ), ೫೮೮.೦೫ (ಇಂದಿನ ಮಟ್ಟ), ೨೭೩೫.೦೦ (ಒಳಹರಿವು), ೨೭೩೫.೦೦ (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ ೫೮೪.೧೯. ಮಾಣಿ: ೫೯೫ (ಎಂಎಸ್‌ಎಲ್‌ಗಳಲ್ಲಿ), ೫೭೨.೨೨ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), ೧೩೩ (ಒಳಹರಿವು), ೭೧೭.೦೦ (ಹೊರಹರಿವು ಕ್ಯೂಸೆಕ್ಸ್‌ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ ೫೬೯.೯೦ (ಎಂಎಸ್‌ಎಲ್‌ಗಳಲ್ಲಿ). ಪಿಕ್‌ಅಪ್: ೫೬೩.೮೮ (ಎಂಎಸ್‌ಎಲ್‌ಗಳಲ್ಲಿ

), ೫೬೧.೪೪ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), ೯೪೭ (ಒಳಹರಿವು), ೯೯೭.೦೦ (ಹೊರಹರಿವು ಕ್ಯೂಸೆಕ್ಸ್‌ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೬೨.೨೪ (ಎಂಎಸ್‌ಎಲ್‌ಗಳಲ್ಲಿ). ಚಕ್ರ: ೫೮೦.೫೭ (ಎಂ.ಎಸ್.ಎಲ್‌ಗಳಲ್ಲಿ), ೫೬೫.೫೬ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ),

೧೬೧.೦೦ (ಒಳಹರಿವು), ೦.೦೦ (ಹೊರಹರಿವು ಕ್ಯೂಸೆಕ್ಸ್‌ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೬೩.೮೮ (ಎಂಎಸ್‌ಎಲ್‌ಗಳಲ್ಲಿ).

ಸಾವೆಹಕ್ಲು: ೫೮೩.೭೦ (ಗರಿಷ್ಠ ಎಂಎಸ್‌ಎಲ್‌ಗಳಲ್ಲಿ), ೫೭೨.೦೦ (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), ೦.೦೦ (ಒಳಹರಿವು), ೦.೦೦ (ಹೊರಹರಿವು ಕ್ಯೂಸೆಕ್ಸ್‌ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ ೫೭೨.೦೦ (ಎಂಎಸ್‌ಎಲ್‌ಗಳಲ್ಲಿ).

Exit mobile version