Site icon TUNGATARANGA

ಕದಂಬ ಕರೋಕೆ ಗ್ರೂಪ್ ವತಿಯಿಂದ. ಕರೋಕೆ ಗಾಯನ ಸ್ಪರ್ಧೆ.”

 ನಗರದ ಕದಂಬ ಕರೋಕೆ ಗ್ರೂಪ್ ವತಿಯಿಂದ ಭದ್ರಾವತಿ ವಾಸು ಇವರ ಸಾರಥ್ಯದಲ್ಲಿ.ಕರೋಕೆ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದರಲ್ಲಿ ಯುಗಳಗೀತೆ. ವೈಯಕ್ತಿಕ ಗೀತೆಗಳು ಗಾಯನ.

ಕನ್ನಡ ಹಾಗೂ ಹಿಂದಿ ಗೀತೆಗಳು ಹಾಡಲು ಅವಕಾಶವಿದೆ ಈ ಕಾರ್ಯಕ್ರಮ 23. 6 2024ನೇ ಭಾನುವಾರ. ಅಶೋಕ ನಗರ ಎಆರ್ ಬಿ

ಕಾಲೋನಿಯ ಯೋಗ ಮಂದಿರದಲ್ಲಿ ಬೆಳಿಗ್ಗೆ 9:00 ಯಿಂದ ರಾತ್ರಿ 8:00ವರೆಗೆ . ನಡೆಯಲಿದ್ದು. ಆಸಕ್ತರು ಭಾಗವಹಿಸಲು ಕೋರಿಕೊಳ್ಳಲಾಗಿದೆ.

. ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗ ಜಿಲ್ಲೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರದ ಶ್ರೀ ವಿಜಯಕುಮಾರ್ ಉದ್ಘಾಟಿಸಲಿದ್ದು. ಮುಖ್ಯ ಅತಿಥಿಯಾಗಿ ನಿವೃತ್ತ ಏ ಎಸ್ ಐ ರವಿ ಚೌಹಾನ್. ತೀರ್ಪುಗಾರರಾಗಿ ರಾಜಶೇಖರ್. ಆಧ್ಯ. ಸುನಿತಾ ಶೆಟ್ಟಿ

. ಆಗಮಿಸಲಿದ್ದು ಅಧ್ಯಕ್ಷತೆಯನ್ನು ಭದ್ರಾವತಿ ವಾಸು ಅವರು ವಹಿಸಲಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಈ ದೂರವಾಣಿಗೆ ಕೆರೆ ಮಾಡಲು. ಕೋರಲಾಗಿದೆ… ಒob ಟಿo 7483514159

Exit mobile version