Site icon TUNGATARANGA

ಶಿವಮೊಗ್ಗ: ಬ್ಯಾಟ್ಮಿಟನ್ ಅಡಿ ಕುಳಿತುಕೊಂಡ ಸಮಯದಲ್ಲಿ ತೀವ್ರ ಹೃದಯಾಘಾತದಿಂದ ಸಾವು ! ಅನ್ಯಾಯದ ಸಾವಿದು

 ಶಿವಮೊಗ್ಗ ಸೈಕಲ್ ಕ್ಲಬ್ಬಿನ ಸದಸ್ಯ ಹಾಗೂ ಶಟಲ್ ಬ್ಯಾಟ್ಮಿಟನ್ ಪ್ಲೇಯರ್. ಮೂಲತಃ ಸುರವನ್ನೆಯವರಾದ. ಮಲ್ಲಿಕಾರ್ಜುನ ರವರು  (50) ವರ್ಷ. ಇವರು ಇಂದು ಬೆಳಿಗ್ಗೆ ನಗರದ ನೆಹರು ಸ್ಟೇಡಿಯಂ ಒಳಾಂಗಣ ಕ್ರೀಡಾಂಗಣದಲ್ಲಿ

ಶಟಲ್ ಬ್ಯಾಟ್ ಮೆಂಟನ್ ಆಡಿ ಕುಳಿತುಕೊಂಡಾಗ ತೀರ್ವ ಹೃದಯಾಘಾತದಿಂದ ಸಾವನಪ್ಪಿದ್ದಾರೆ.

ಇವರಿಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದು. ಅವರ ಮನೆಯವರು ಕೆಇಬಿ ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಲ್ಲಿಕಾರ್ಜುನ್ ಅವರು ಮೊದಲು ಜಿಲ್ಲಾ ಪಂಚಾಯಿತಿನಲ್ಲಿ ಹಾಗೂ ಈಗ ಡಯಟ್ ಆಫೀಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರಿಗೆ ಶಿವಮೊಗ್ಗ ಸೈಕಲ್ ಕ್ಲಬ್  ನ. ಅಧ್ಯಕ್ಷ ಶ್ರೀಕಾಂತ್ ಭಾರದ್ವಾಜ್.ಹಾಗೂ ಯೂತ್ ಹಾಸ್ಟೆಲ್ ಅಸೋಸಿಯೇಷನ್

ಆಫ್ ಇಂಡಿಯಾ ತರಣೋದಯ ಘಟಕ. ವಾಗೀಶ್. ಮತ್ತು ರೋಟರಿ ಸಂಸ್ಥೆ ಜಿ ವಿಜಯಕುಮಾರ್.. ನರಸಿಂಹಮೂರ್ತಿ ಶಟಲ್ ಬ್ಯಾಟ್ಮಿಟನ್ ಆಟಗಾರರು  ಹಾಗೂ ಸುರಹೊನ್ನೆ ಗ್ರಾಮಸ್ಥರು  ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ

Exit mobile version