Site icon TUNGATARANGA

ಮೇ 7 ರಂದು ಶುಭಂ ಹೋಟೆಲ್‌ನಿಂದ ಮತದಾರರಿಗೆ ಉಚಿತ ಉಪಹಾರ

ಶಿವಮೊಗ್ಗ,ಮೇ3:ಮೇ 7ರಂದು 12ಗಂಟೆಯ ಒಳಗೆ ಮತ ಹಾಕಿ ಬಂದವರಿಗೆ ಬೆಳಗ್ಗಿನ ತಿಂಡಿಯನ್ನು ಉಚಿತವಾಗಿ ನೀಡುತ್ತೇವೆ ಎಂದು ಹೋಟೆಲ್ ಶುಭಂ ಮಾಲೀಕರು ತಿಳಿಸಿದ್ದಾರೆ.

ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಹೋಟಲ್ ಶುಭಂ ನಲ್ಲಿನ ಕಾರ್ಮಿಕರಿಗೆ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯ್ತು ಅವರಿಗೆ ಮ್ಯೂಸಿಕಲ್ ಛೇರ್ ಆಡಿಸಲಾಯ್ತು ಹಾಗೂ ಮತದಾನ ಜಾಗೃತಿ ಪ್ರತಿಜ್ಞಾ

ವಿಧಿ ಭೋದಿ ಸಲಾಯ್ತು ಸದರಿ ಕಾರ್ಯಕ್ರಮ ದಲ್ಲಿ ಮಹಾನಗರ ಪಾಲಿಕೆಯ ಸ್ವೀಪ್ ನೋಡಲ್ ಅಧಿಕಾರಿಗಳಾ ದ ಅನುಪಮಾ ಸುಪ್ರಿಯಾ ಹಾಗೂ ಸ್ವೀಪ್ ತಂಡದವರು ಮತ್ತು ಶುಭಂ ಹೋಟಲ್ ಮಾಲೀಕರು ಮತ್ತು ಕಾರ್ಮಿಕರು ಪಾಲ್ಗೊಂಡಿದ್ದರು.

 ಹೋಟೆಲ್ ಮಾಲೀಕರದ ಉದಯ್ ಕುಮಾರ್ ಮಾತನಾಡಿ ಮೇ 07 ಚುನಾವಣೆಯಂದು 12 ಗಂಟೆ ಮುಂಚಿತವಾಗಿ ಮತಾ ಚಲಾಯಿಸಿ ನಮ್ಮ ಹೋಟೆಲ್ ಗೆ ಬಂದವರಿಗೆ ಬೆಳಗಿನ ತಿಂಡಿ ಯನ್ನು ಉಚಿತವಾಗಿ ನಿಡಲಾಗುವುದು ಎಂದು ತಿಳಿಸಿದರು. (

Exit mobile version