Site icon TUNGATARANGA

ಮೂಲಸೌಕರ್ಯ ಮರೀಚಿಗೆ ಸ್ವಂದಿಸದ ನಗರಡಳಿತ ಅರೋಪ / ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಗೆ

ಸಾಗರ: ಸಾಗರ ಪಟ್ಟಣದ ಇಂದಿರಾ ನಗರದಲ್ಲಿ ಮೂಲಭೂತ ಸೌಕರ್ಯಗಳೇ ಮರಿಚಿಕೆ ಯಾಗಿವೆ.ಹದಗೆಟ್ಟ ರಸ್ತೆಯಲ್ಲಿ ವೃದ್ದರು ಮಕ್ಕಳು ಸಂಚರಿಸ ಲಾಗದೆ ಹೈರಾಣಾಗಿದ್ದೇವೆ ಎಂದು ಸ್ಥಳಿಯ ನಿವಾಸಿ ಶರಾವತಿ ಆಕ್ರೋಶ ವ್ಯಕ್ತಪಡಿಸಿದರು.


ಅವರು ಇಂದಿರಾ ನಗರದ ಅವ್ಯವಸ್ಥೆಯ ಕುರಿತು ಸಾಗರ ಉಪವಿಭಾಗಾಧಿ ಕಾರಿಗಳಿಗೆ ಮನವಿ ಸಲ್ಲಿಸಿ ಕಳೆದ ೭-೮ ವರ್ಷಗಳಿಂದ ನಮ್ಮ ವಾರ್ಡಿನ ಅವ್ಯವಸ್ಥೆಯ ಕುರಿತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಕನಿಷ್ಠ ಸ್ಪಂದಿಸದ ಕಾರಣ ಮತದಾನ ಭಹಿಷ್ಕರಿಸುವುದಾಗಿ ಘೋಷಿಸಿದರು.


ಕುಡಿಯುವ ನೀರು ಸರಬರಾಜಿನಲ್ಲಿಯೂ ತೀವ್ರ ತಾರತಮ್ಯ ಮಾಡುತ್ತಾರೆ. ವಾರದಲ್ಲಿ ಒಂದೆರಡುಭಾರಿ ಮಾತ್ರ ನೀರು ಬರುತ್ತದೆ.ರಸ್ತೆ ಕಲ್ಲು ಮತ್ತು ಹೊಂಡ-ಗುಂಡಿಗಳಿಂದ ಕೂಡಿದೆ.


ರಸ್ತೆ ಕಿರಿದಾಗಿದ್ದು,ರಸ್ತೆ ಅಂಚಿನ ನಗರಸಭೆ ಜಾಗಗಳು ಒತ್ತುವರಿಯಾಗುತ್ತಿದೆ.ಇದರಿಂದ ವಾಹನ ಸುಗಮ ಸಂಚಾರಕ್ಕೂ ಸಂಚಕಾರ ಬಂದಿದೆ.ಇಂತಹ ಸ್ಥಿತಿಯಲ್ಲಿ ಮೌಖಿಕ ಮಾಹಿತಿ ನೀಡಿ ಹಲವು ಭಾರಿ ಮನವಿಗಳನ್ನು ಸಲ್ಲಿಸಿದರೂ ಯಾವ ಪ್ರಯೋಜನವೂ ಆಗಿಲ್ಲ.ರಸ್ತೆ ಅಭಿವೃದ್ಧಿಗೆ ತಂದಿ ರಿಸಲಾಗಿದ್ದ ಜೆಲ್ಲಿ ಮರಳು ಸಾಮಗ್ರಿಗಳನ್ನು ಸ್ಥಳಾಂತರಕ್ಕೂ ಪ್ರಯತ್ನಿಸಿ ಸ್ಥಳಿಯರ ಪ್ರತಿರೋಧ ಎದುರಿಸಿದ್ದಾರೆ.


ಅಧಿಕಾರಿಗಳು ಕನಿಷ್ಠ ನಮ್ಮ ವಾರ್ಡಿನ ಜನರ ಅಳಲು ಆಲಿಸದಿರುವುದು ಮತ್ತು ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿರುವುದು ನಗರಾಡ ಳಿತದ ಮೇಲೆ ನಮಗೆ ಜಿಗುಪ್ಸೆ ಹುಟ್ಟುವಂತಾಗಿದೆ ಎಂದರು.


ಸ್ಥಳಿಯ ನಿವಾಸಿ ಲೀನಾ ಗೋನ್ಸಲೀಸ್ ಪ್ರತಿಕ್ರಿಯಿಸಿ ಮನವಿಗಳ ಸಲ್ಲಿಸಿರುವ ಪ್ರತಿಗಳ ನಕಲುಗಳ ರಾಶಿ ಯನ್ನು ಪ್ರದರ್ಶಿಸಿ ದರು.ಇಷ್ಟು ಮನವಿ ಸಲ್ಲಿಸಿದರೂ ಇಂದಿರಾನಗರದ ನಿವಾಸಿಗಳ ಪಾಲಿಗೆ

ಯಾವುದೇ ಅನು ಕೂಲ ಕಲ್ಪಿಸದ ನಗರಸಭೆ ಆಡಳಿತದ ವಿರುದ್ಧ ರೋಶಿ ಹೋಗಿ ದ್ದೇವೆ.ನಾವು ಚುನಾ ವಣಾ ಭಹಿಷ್ಕಾರದ ನಿರ್ಣಯ ಮಾಡಿದ್ದೇವೆ ಎಂದರು.


ಪ್ರತಿಭಟನೆಯಲ್ಲಿ ಇಂದಿ ರಾನಗರದ ನಿವಾಸಿಗಳಾದ ಪ್ರಶಾಂತ,ಪುಟ್ಟಸ್ವಾಮಿ,ರವಿ, ರೋಷನ್, ಮಂಗ ಉಮೇಶ್, ಪಾರ್ವತಿ, ಸದಾನಂದ,ಗಿರಿಜಾ ,ಪ್ರೇಮಾ,ಲೀಲಾವತಿ

Exit mobile version