Site icon TUNGATARANGA

ವಾಹನ ಸಂಚಾರ ಗಣತಿ; ಸಹಕರಿಸಲು ಮನವಿ


ಶಿವಮೊಗ್ಗ, ಫೆಬ್ರವರಿ 28 ಲೋಕೋಪಯೋಗಿ ಇಲಾಖೆಯು 2024ನೇ ಸಾಲಿನ ವಾಹನ ಸಂಚಾರ ಗಣತಿಯನ್ನು ಫೆ. 29 ರಿಂದ ಮಾ.

2ರವರೆಗೆ ಹಮ್ಮಿಕೊಂಡಿದ್ದು, ಈ ಕಾರ್ಯವನ್ನು ಸುಗಮವಾಗಿ ನಡೆಸಲು ವಾಹನ ಚಾಲಕರು ಹಾಗೂ ಸಾರ್ವಜನಿಕರು ವಾಹನಗಳನ್ನು

ನಿಧಾನವಾಗಿ ಚಲಾಯಿಸಿ ಸಹಕಾರ ನೀಡುವಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿರುತ್ತಾರೆ.

Exit mobile version