Site icon TUNGATARANGA

ಅಪರ ಸರ್ಕಾರಿ ವಕೀಲರ ನೇಮಾಕಾತಿಗಾಗಿ ಅರ್ಜಿ ಆಹ್ವಾನ/ಅಸಕ್ತರು ಮಾ.11 ರೊಳಗಾಗಿ ಸಲ್ಲಿಸಿ


ಶಿವಮೊಗ್ಗ, ಫೆಬ್ರವರಿ 28: ಭದ್ರಾವತಿ ತಾಲೂಕಿನ ಹಿರಿಯ ಶ್ರೇಣಿ ನಾಯಾಲಯಕ್ಕೆ ಪರ ಸರ್ಕಾರಿ ವಕೀಲರ ನೇಮಕ ಮಾಡಲು 07 ವರ್ಷಗಳ ವಕೀಲ ವೃತ್ತಿಯನ್ನು ಪೂರೈಸಿದ ಅನುಭವ ಹೊಂದಿರುವ

ಅರ್ಹ ನ್ಯಾಯವಾದಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಆಸಕ್ತರು ತಮ್ಮ ವೈಯುಕ್ತಿಕ ಮಾಹಿತಿಯೊಂದಿಗೆ ಅರ್ಜಿ ಸಿದ್ಧಪಡಿಸಿ

ಮಾ. 11ರೊಳಗಾಗಿ ಜಿಲ್ಲಾಧಿಕಾರಿಗಳ ನ್ಯಾಯಾಂಗ ಶಾಖೆಯಲ್ಲಿ ಅರ್ಜಿ ಸಲ್ಲಿಸುವಂತೆ ಶಿವಮೊಗ್ಗ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಹೆಚ್ಚಿನ ಮಾಹಿತಿಗಾಗಿ ನ್ಯಾಯಾಂಗ ಶಾಖೆ ದೂ.ಸಂ.: 08182-221100/221010 ಗಳನ್ನು ಸಂಪರ್ಕಿಸುವುದು.

Exit mobile version