Site icon TUNGATARANGA

ಜಾತಿ, ಧರ್ಮ ಮೀರಿ ಮಣ್ಣು, ಕಲ್ಲಿನಲ್ಲಿ ಅಯೋದ್ಯೆಯ ರಾಮಮಂದಿರ ನಿರ್ಮಿಸಿದ ಶಿವಮೊಗ್ಗದ ಚಿಣ್ಣರು/ ಡಿಫರೆಂಟ್ ಸುದ್ದಿ/ ನಮ್ಮಲ್ಲಿ ಮಾತ್ರ, ವೀಡಿಯೋ ನೋಡಿ

ವೀಡಿಯೋ ನೋಡಿ

https://youtu.be/G6WLbDA3nl8?si=AmXHrPS14G0z_EgL
ಶಿವಮೊಗ್ಗ ಚಿಣ್ಣರಿಂದ ಅಯೋದ್ಯೆ ರಾಮ ಮಂದಿರ ನಿರ್ಮಾಣ/ ಜಾತಿ ಧರ್ಮ ಮೀರಿದ ಸುದ್ದಿ- ತುಂಗಾತರಂಗ ದಿನಪತ್ರಿಕೆ

ಶಿವಮೊಗ್ಗ, ಜ.23:
ನಗರದ ಜೆ. ಹೆಚ್. ಪಟೇಲ್ ಬಡಾವಣೆಯ ಮಕ್ಕಳ ಕೌತುಕ ಮನಸಿನ ಕ್ರಿಯಾಶೀಲತೆಯಿಂದ ಅಯೋದ್ಯೆಯ ರಾಮಮಂದಿರವೇ ಶಿವಮೊಗ್ಗದಲ್ಲಿ ನಿರ್ಮಾಣವಾಗಿದೆ.


ತಾವು ನಿತ್ಯ ಆಡುವ ಆಟದ ಮೈದಾನದಲ್ಲಿ ಇಟ್ಟಿಗೆ, ಮಣ್ಣು ಬಳಸಿ ಅಯೋದ್ಯೆಯ ಶ್ರೀ ರಾಮ ಮಂದಿರದ ಪ್ರತಿಕೃತಿ ರಚಿಸಿ, ಪೋಷಕರಿಗೆ ದುಂಬಾಲು ಬಿದ್ದು ಪೂಜೆ ನೆರವೇರಸಿ ಪ್ರಸಾದ ಹಂಚಿ ಸಂಭ್ರಮಿಸಿದ್ದಾರೆ.
ಯಾವುದೇ ಜಾತಿ ಧರ್ಮ ಬೇಧವಿಲ್ಲದೆ ಮಕ್ಕಳಾದ ಕ್ಲೆರೀಶ, ಇವ್ಯಾoಜಲ್, ಜಗಜೀತ್, ಅಗಸ್ತ್ಯ, ಯೋಗಿತ್, ಅಭಯ್, ಚೇತನ್, ಆದಿತ್ಯ, ಆರುಷ್ ರಾಮನ ಪೂಜೆ ಮಾಡಿದ್ದಾರೆ. ಇದು ನಿಜಕ್ಕೂ ಅತ್ಯಂತ ವಿಶೇಷ.

Exit mobile version