Site icon TUNGATARANGA

ಕ್ಯಾಲ್ಸಿಯಂ ಹೆಚ್ಚಾದರೆ ಕಿಡ್ನಿ ಸ್ಟೋನ್ ಬರುತ್ತಾ? ಮೈ ಕೈ ಹಾಗೂ ಮಂಡಿ ನೋವಿಗೆ ಪರಿಹಾರವೇನು? ಡಾ. ಕಿಶನ್ ಭಾಗವತ್ ಅವರ ವೀಡಿಯೋ ನೋಡಿ

V67 - Calcium Rich Foods | ಮೈ-ಕೈ ನೋವು ನಿವಾರಣೆ & ಗಟ್ಟಿಯಾದ ಮೂಳೆಗಳಿಗಾಗಿ ಕ್ಯಾಲ್ಸಿಯಂ |Kannada Health tips

ಶಿವಮೊಗ್ಗ, ಜ.08:
ಮೈ-ಕೈ ನೋವು ನಿವಾರಣೆ & ಗಟ್ಟಿಯಾದ ಮೂಳೆಗಳಿಗಾಗಿ ಕ್ಯಾಲ್ಸಿಯಂ

ಕ್ಯಾಲ್ಸಿಯಂ ನಮ್ಮ ದೇಹಕ್ಕೆ ಯಾಕೆ ಬೇಕು? ಎಷ್ಟು ಬೇಕು? ಯಾರಿಗೆ ಜಾಸ್ತಿ ಬೇಕು? ಯಾವ ಆಹಾರ ಪದಾರ್ಥಗಳಲ್ಲಿ ಕ್ಯಾಲ್ಸಿಯಂ ಹೆಚ್ಚು? ಕ್ಯಾಲ್ಸಿಯಂ ಹೆಚ್ಚಾದರೆ ತೂಕ ಜಾಸ್ತಿ ಆಗುತ್ತಾ? ಕಿಡ್ನಿ ಸ್ಟೋನ್ ಬರಬಹುದಾ?
🦴 💪 🥦 🌿 🍊 🥛 🍽️ 🌞 🏋️‍♂️ 🙏.
ತಿಳಿಯಲು ವಿಡಿಯೋ ನೋಡಿ

**ಮಂಡಿ ನೋವು ಬರಬಾರದು ಎಂದರೆ ಹೀಗೆ ಮಾಡಿ! **

ಮೊಣಕಾಲಿನ ನೋವು ಎಲ್ಲರನ್ನೂ ಕಾಡಬಹುದಾದ ತೊಂದರೆ. ಇದನ್ನು ತಡೆಗಟ್ಟಲು ಸಾಧ್ಯಾನಾ? ಸುಲಭವಾದ 10 ಟಿಪ್ಸ್ ಮುಖಾಂತರ ನಮಗೆ ಮಂಡಿ ನೋವಿನ ಸಮಸ್ಯೆ ಬರದೇ ಇರುವ ಹಾಗೆ ಮಾಡುವುದು ಹೇಗೆ?
💪 🦵 🏋️‍♂️ 🚶‍♀️ 💪 🛡️ ⛔ 👟 🪑 🥗 💧 🔊 🙏
ತಿಳಿಯಲು ವಿಡಿಯೋ ನೋಡಿ

ವರ್ಗೀಕೃತ ಜಾಹೀರಾತು/ ಇಂದಿನಿಂದ ನಮ್ಮಲ್ಲಿ ಲಭ್ಯ
ತುಂಗಾತರಂಗ ದಿನಪತ್ರಿಕೆ ಮುವತ್ತಾರು ಗುಂಪುಗಳಲ್ಲಿ, ನಾನೂರಕ್ಕೂ ಹೆಚ್ಚು ಆತ್ಮೀಯರ ಗುಂಪಲ್ಲಿ ಸದಾ ಸಕ್ರಿಯವಾಗಿದೆ.
*ಮನೆ, ನಿವೇಶನ, ಹೊಲ ಮಾರಾಟ ಅಥವಾ ಖರೀದಿ, ಬಾಡಿಗೆ, ವಧು ವರರ ಮಾಹಿತಿ, ಉದ್ಯೋಗಾವಕಾಶ ಮೊದಲಾದ ವರ್ಗೀಕೃತ ಜಾಹೀರಾತುಗಳನ್ನು ನಮ್ಮ *ವಾಟ್ಸಪ್ ಗುಂಪುಗಳಲ್ಲಿ ನೀಡಲು ಸಂಪರ್ಕಿಸಿ*
ನಾವು ನೇರ ಸಂಪರ್ಕವನ್ನು ಯಥಾವತ್ತಾಗಿ ನೀಡುತ್ತೇವೆ.
74831 62573,
90195 82495
9380653545,
94482 56183,

Exit mobile version