Site icon TUNGATARANGA

ಶಿವಮೊಗ್ಗ ಟ್ರಾಪಿಕ್ ಪೊಲೀಸ್ ತಿಮ್ಮೇಶಪ್ಪರಿಗೆ ಡಾಕ್ಟರೇಟ್, ಗ್ರೇಟ್ ಸಾಧನೆ


ಶಿವಮೊಗ್ಗ,ಡಿ.30:
ಇಲ್ಲಿನ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಸುತ್ತಿರುವ ತಿಮ್ಮೇಶಪ್ಪ, ಸಿಹೆಚ್‍ಸಿ ಅವರು ಕನ್ನಡ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ವಿಶೇಷ.


ಅವರ ಸಾಹಿತ್ಯ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಏಷಿಯಾ ಇಂಟರ್‍ ನ್ಯಾಷನಲ್ ಕಲ್ಚರಲ್ ಅಕಾಡೆಮಿಯು ತಮಿಳುನಾಡಿನ ಹೊಸೂರಿನಲ್ಲಿ ‘’ ಗೌರವ ಡಾಕ್ಟರೇಟ್’’ ಪ್ರಶಸ್ತಿಯನ್ನು ಪ್ರಧಾನ ಮಾಡಿರುತ್ತಾರೆ.
ಗ್ರೇಟ್ ಸಾಹಿತ್ಯದ ಪೋಲೀಸ್. ಜಿಲ್ಲಾ ರಕ್ಷಣಾಧಿಕಾರಿಗಳು ಅಭಿನಂಧಿಸಿದ್ದಾರೆ.

Exit mobile version