Site icon TUNGATARANGA

ಶಿವಮೊಗ್ಗ ತಾಲ್ಲೂಕಿನ ಜನರಿಗೊಂದು “ಕರೆಂಟ್” ಮಾಹಿತಿ, ಮೆಸ್ಕಾಂ : ದೂರು ಮತ್ತು ಸಲಹೆಗಳಿಗೆ ಕರೆ ಮಾಡಿ ಮಾತಾಡಿ


ಶಿವಮೊಗ್ಗ, ಡಿ. 20, :
ಶಿವಮೊಗ್ಗ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಯಾವುದೇ ತರಹದ ವಿದ್ಯುಚ್ಛಕ್ತಿ ಅಥವಾ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳಿದ್ದಲ್ಲಿ ಮೆಸ್ಕಾಂ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದೆಂದು ಮೆಸ್ಕಾಂ ಕಾ ಮತ್ತು ಪಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುದಳಿದ್ದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 1912 ಮತ್ತು ಮೆಸ್ಕಾಂ ಶಿವಮೊಗ್ಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ : 08182-225887, 08182-222369 ನ್ನು ಸಂಪರ್ಕಿಸಬಹುದಾಗಿದೆ.
ಶಿವಮೊಗ್ಗ ತಾಲ್ಲೂಕು ಗ್ರಾಮೀಣ ಉಪವಿಭಾಗದ ಉಪವಿಭಾಗಾಧಿಕಾರಿ ಪಾಲಾಕ್ಷಿ, ಮೊ.ನಂ:9448289506 ಈ ಅಧಿಕಾರಿಯ ವ್ಯಾಪ್ತಿಗೆ ಬರುವ ಸ್ಥಳಗಳು ಈ ಕೆಳಕಂಡಂತಿವೆ.
ಅಬ್ಬಲಗೆರೆ, ಹುಣಸೋಡು, ಕಲ್ಲುಗಂಗೂರು, ಮೋಜಪ್ಪ ಹೊಸೂರು, ಬಸವನಗಂಗೂರು, ಮತ್ತೋಡು, ಚನ್ನಮಂಬಾಪುರ, ಕುಂಚೇನಹಳ್ಳಿ, ಕಲ್ಲಾಪುರ, ಬೀರನಕೆರೆ, ಬಿಕ್ಕೋನಹಳ್ಳಿ, ಬೆಳಲಕಟ್ಟೆ, ಗೋಂದಿಚಟ್ನಳ್ಳಿ, ಹೊಳೆಹನಸವಾಡಿ, ಮೇಲಿನಹನಸವಾಡಿ, ಹುಣಸೋಡು ಕ್ರಷರ್ ಇಂಡಸ್ಟ್ರೀಸ್, ಗೋಂದಿಚಟ್ನಳ್ಳಿ, ರತ್ನಗಿರಿ ನಗರ, ಕೊಮ್ಮನಾಳು, ಬೂದಿಗೆರೆ, ಬನ್ನಿಕೆರೆ, ಮೇಲಿನಕುಂಚೇನಹಳ್ಳಿ, ಕೆಳಗಿನ ಕುಂಚೇನಹಳ್ಳಿ ಈ ವ್ಯಾಪ್ತಿಯಲ್ಲಿರುವವರು ತಮ್ಮ ದೂರು ಅಥವಾ ಸಲಹೆಗಳಿದ್ದಲ್ಲಿ ಶಾಖಾಧಿಕಾರಿ ಲೋಕೇಶ್ ಹೆಚ್.ಎಂ, ಅಬ್ಬಲಗೆರೆ, ಮೊ.ನಂ:9448289684 ಇವರನ್ನು ಸಂಪರ್ಕಿಸಬಹುದಾಗಿದೆ.
ಹೊನ್ನವಿಲೆ, ನವಿಲೆಬಸವಾಪುರ, ಅಮರಾವತಿ ಕ್ಯಾಂಪ್, ಮಾಳೇನಹಳ್ಳಿ, ಶೆಟ್ಟಿಹಳ್ಳಿ, ಗುಡ್ರುಗೊಪ್ಪ, ನಿಧಿಗೆ, ಸೋಗಾನೆ, ಬಿದಿರೆ, ಓತಿಘಟ್ಟ, ದುಮ್ಮಳ್ಳಿ, ಹಾರೆಕಟ್ಟೆ, ಮಾಚೇನಹಳ್ಳಿ ಕೆ.ಎಸ್.ಆರ್.ಪಿ, ಜಯಂತಿ ಗ್ರಾಮ, ರಾಮಮೂರ್ತಿ ಇಂಡಸ್ಟ್ರೀಸ್, ಸಿದ್ದಮಾಜಿ ಹೊಸೂರು, ಬೆಳಗಲು, ಚಿಕಲಕೆರೆ, ಲಿಂಗಾಪುರ, ಕಾಕನಹಸೂಡಿ, ವಡ್ಡರಕಟ್ಟೆ, ಮಂಡೇನಕೊಪ್ಪ, ಲಕ್ಕಿನಕೊಪ್ಪ ಗೇಟ್, ವಿನಾಯಕ ನಗರ, ತೋಟದಕೆರೆ, ಹುರಳಿಹಳ್ಳಿ, ಗಣಿದಾಳು, ಉಂಬ್ಳೇಬೈಲು, ಕಣಗಲಸರ, ಸಾರಿಗೆರೆ, ಕೈದೊಟ್ಟು, ಸಂತೆಕಡೂರು, ಶ್ರೀರಾಮನಗರ, ಮಳಲಿಕೊಪ್ಪ, ಊರುಗಡೂರು, ಶಿವಮೊಗ್ಗ ವಿಮಾನ ನಿಲ್ದಾಣ, ಕಾಚಿನಕಟ್ಟೆ, ದೊಡ್ಡಿಬೀಳು ಈ ವ್ಯಾಪ್ತಿಯಲ್ಲಿರುವವರು ತಮ್ಮ ದೂರು ಅಥವಾ ಸಲಹೆಗಳಿದ್ದಲ್ಲಿ ಶಾಖಾಧಿಕಾರಿ ಮಂಜು ಟಿ, ಘಟಕ-2 ಮೊ.ನಂ:9448289685 ಇವರನ್ನು ಸಂಪರ್ಕಿಸಬಹುದಾಗಿದೆ.
ಯಲವಟ್ಟಿ, ಹಸೂಡಿ, ವೀರಭದ್ರ ಕಾಲೋನಿ, ಬಂಗಾರಪ್ಪ ಕಾಲೋನಿ, ಹೊಸೂರು, ಸದಾಶಿವಪುರ, ಚಿಕ್ಕಮರಡಿ, ಹೊಸಮನೆ, ಹೊಳೆಬೆನವಳ್ಳಿ, ಪಿಳ್ಳಂಗೆರೆ, ರಾಮನಗರ, ಹೊಯ್ಸನಳ್ಳಿ, ಅಬ್ಬರಘಟ್ಟ, ಜಾವಳ್ಳಿ, ತರಗನಹಳ್ಳಿ, ಬಿ.ಬೀರನಹಳ್ಳಿ, ಹಾರೋಬೆನವಳ್ಳಿ, ತಿರುವಳ್ಳಿ, ಕೂಡ್ಲಿ, ಭದ್ರಾಪುರ, ಚಿಕ್ಕೂಡ್ಲಿ, ಹೊಳೆಬೆಳಗಲು, ಮಲ್ಲಾಪುರ, ವೆಂಕಟಾಪುರ, ಕಾಟಿಕೆರೆ, ಬುಕ್ಲಾಪುರ, ಸಕ್ರೆಬೈಲು, ಹೊಸಮನೆ ತಾಂಡ, ಹಸೂಡಿ ಫಾರಂ, ವೆಂಕಟೇಶ್ವರನಗರ, ಹಾರೋಬೆನವಳ್ಳಿ, ತಾಂಡ, ಹರಪನಹಳ್ಳಿ ಕ್ಯಾಂಪ್ ಈ ವ್ಯಾಪ್ತಿಯಲ್ಲಿರುವವರು ತಮ್ಮ ದೂರು ಅಥವಾ ಸಲಹೆಗಳಿದ್ದಲ್ಲಿ ಶಾಖಾಧಿಕಾರಿ ಚೇತನ್, ಪಿಳ್ಳಂಗಿರಿ, ಮೊ.ನಂ:94480841341 ಇವರನ್ನು ಸಂಪರ್ಕಿಸಬಹುದಾಗಿದೆ.


ಲಕ್ಷ್ಮೀಪುರ, ಹೊಸಳ್ಳಿ, ಹೊನ್ನಾಪುರ, ಅನುಪಿನಕಟ್ಟೆ, ಪುರದಾಳು, ಹನುಮಂತಾಪುರ, ಶಾಂತಿಪುರ, ಗೋವಿಂದಾಪುರ, ಬೆಳ್ಳೂರು, ರಾಮಿನಕೊಪ್ಪ, ಕಲ್ಲೂರು, ಅಗಸವಳ್ಳಿ, ಹೊಸೂರು, ಭಾರತಿನಗರ, ಗೌಲಿ ಕ್ಯಾಂಪ್, ಗಾಂಧಿನಗರ ದಿಬ್ಬ, ಹಾಯ್‍ಹೊಳೆ, ಬಸವಾಪುರ, ಈಚಲವಾಡಿ, ಗಾಜನೂರು, ತಟ್ಟಿಕೆರೆ, ಇಂದಿರಾನಗರ, ಮೊರಾರ್ಜಿ ಸ್ಕೂಲ್, ನಿಸರ್ಗ ಎಕೋ ಪ್ರಾಡೆಕ್ಟ್, ನವೋದಯ ಸ್ಕೂಲ್, ಗಾಜನೂರು ಅಗ್ರಹಾರ, ಮುಳುಕೆರೆ, ಸಕ್ರೆಬೈಲು, ಮತ್ತೂರು, ಹೊಸಕೊಪ್ಪ, ಸಿದ್ದರಹಳ್ಳಿ, ಕುಸ್ಕೂರು, ಕಡೇಕಲ್, ಯರಗನಾಳು, ಹಾಲಲಕ್ಕವಳ್ಳಿ, ವೀರಾಪುರ, ಸಿದ್ದರಹಳ್ಳಿ, ಗಾಜನೂರು ವಾಟರ್ ಸಪ್ಲೆ, ಐ.ಟಿ.ಐ ಕಾಲೇಜು, ಹರಕೆರೆ, ಶ್ರೀಕಂಠಪುರ, ಮಂಡೇನಕೊಪ್ಪ, ತಿಮ್ಕಾಪುರ, ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ, ಪುರದಾಳ್ ರಸ್ತೆ, ಬಂಡೆಕಲ್ಲೂರು, ಹನುಮಂತಾಪುರ, ಕೂಡ್ಲುಮನೆ, ಮೂಡ್ಲುಮನೆ, ಶಾರದಾ ಕಾಲೋನಿ, ಕಾನೆಹಳ್ಳ, ಹೊಸಹೊನ್ನಾಪುರ ಈ ವ್ಯಾಪ್ತಿಯಲ್ಲಿರುವವರು ತಮ್ಮ ದೂರು ಅಥವಾ ಸಲಹೆಗಳಿದ್ದಲ್ಲಿ ಶಾಖಾಧಿಕಾರಿ ರಮೇಶ್, ಗಾಜನೂರು, ಮೊ.ನಂ:9448998728 ಇವರನ್ನು ಸಂಪರ್ಕಿಸಬಹುದಾಗಿದೆ.
ಆಲದಹಳ್ಳಿ, ಸೋಮಿನಕೊಪ್ಪ, ಸುತ್ತುಕೋಟೆ, ಹರಮಘಟ್ಟ, ರಾಮೇನಹಳ್ಳಿ, ಹೊಳಲೂರು, ಹೊಸಕೆರೆ, ಬುಳ್ಳಾಪುರ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬೇಡರಹೊಸಳ್ಳಿ, ಹಾಡೋನಹಳ್ಳಿ, ಮಡಿಕೆಚೀಲೂರು, ಬಿ.ಕೆ ತಾವರೆ, ಹೊಳೆಸಾಲು ಈ ವ್ಯಾಪ್ತಿಯಲ್ಲಿರುವವರು ತಮ್ಮ ದೂರು ಅಥವಾ ಸಲಹೆಗಳಿದ್ದಲ್ಲಿ ಶಾಖಾಧಿಕಾರಿ ಪುಟ್ಟಪ್ಪ ಕೆ, ಹೊಳಲೂರು, ಮೊ.ನಂ:9448289683 ಇವರನ್ನು ಸಂಪರ್ಕಿಸಬಹುದೆಂದು ಮೆಸ್ಕಾಂ ಕಾ ಮತ್ತು ಪಾ ವಿಭಾಗದ ಕಾರ್ಯನಿವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version