Site icon TUNGATARANGA

ಹೊಟ್ಟೆ ಕರಗಿಸುವುದೇಗೆ?, ಬೆನ್ನು/ಸೊಂಟ ನೋವಿಗೆ ಸರಿಯಾದ ಹಾಸಿಗೆ ಯಾವುದು?,ಸುಸ್ತು? ಸದಾ ಚೈತನ್ಯದಿಂದಿರುವುದು ಹೇಗೆ? ವೈದ್ಯ ಡಾ. ಕಿಶನ್ ಬಾಗವತ್ ಅವರ ಮಾತು ಕೇಳಿ, ವೀಡಿಯೋಗಳ ನೋಡಿ

ಹೊಟ್ಟೆ ಕರಗಿಸುವುದೇಗೆ?, ಬೆನ್ನು/ಸೊಂಟ ನೋವಿಗೆ ಸರಿಯಾದ ಹಾಸಿಗೆ ಯಾವುದು?,ಸುಸ್ತು? ಸದಾ ಚೈತನ್ಯದಿಂದಿರುವುದು ಹೇಗೆ?
ತಜ್ಞ ವೈದ್ಯ ಡಾ. ಕಿಶನ್ ಬಾಗವತ್ ಅವರ ಮಾತು ಕೇಳಿ, ಸುದ್ದಿಯೊಳಗಿನ ವೀಡಿಯೋದಲ್ಲಿ ಸಮಗ್ರ ಮಾಹಿತಿ ಇದೆ ನೋಡಿ. ಸಂಪೂರ್ಣ ಸಲಹೆ
ತಿಳಿಯಲು ಈ ಕೆಳಗಿನ ಮೂರೂ ವಿಡಿಯೋ ನೋಡಿ

ಹೊಟ್ಟೆ ಬೊಜ್ಜು ಕರಗಿಸುವ ಬಗ್ಗೆ 20 ತಪ್ಪು ಕಲ್ಪನೆಗಳು

ನಾನು ಹೇಗೆ ಹೊಟ್ಟೆಯ ಬೊಜ್ಜನ್ನು ಕರಗಿಸಬೇಕು? ಏನು ಮಾಡಿದರೆ ಸರಿ? ಏನು ಮಾಡಿದರೆ ತಪ್ಪು? ಇದಕ್ಕೆ ಶಾರ್ಟ್ ಕಟ್ ಇದೆಯಾ? ಸುಲಭವಾಗಿ ಏನೇನು ಮಾಡಬಹುದು?
ಇದರ ಬಗ್ಗೆ ತಿಳಿಯಲು ವಿಡಿಯೋ ನೋಡಿ

ಬೆನ್ನು/ಸೊಂಟ ನೋವಿಗೆ ಸರಿಯಾದ ಹಾಸಿಗೆ ಯಾವುದು?

ನಿಮ್ಮ ಬೆನ್ನು ನೋವು ನೀವು ಉಪಯೋಗಿಸುತ್ತಿರುವ ಹಾಸಿಗೆಯಿಂದ ಬರುತ್ತಿರಬಹುದಾ? ಬೆನ್ನು ನೋವು ಮತ್ತು ಹಾಸಿಗೆಗೆ ಏನು ಸಂಬಂಧ? ಯಾವ್ಯಾವ ವಿಧದ ಹಾಸಿಗೆಗಳಿರುತ್ತವೆ? ನಮಗೆ ಸರಿಯಾದ ಹಾಸಿಗೆಯನ್ನು ಆಯ್ಕೆ ಮಾಡಲು 10 ಟಿಪ್ಸ್ ಮತ್ತು ಹಾಸಿಗೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಲು ವಿಡಿಯೋ ನೋಡಿ

ಸುಸ್ತು? ಸದಾ ಚೈತನ್ಯದಿಂದಿರುವುದು ಹೇಗೆ?
ನಿಮಗೆ ಏನು ಕೆಲಸ ಮಾಡಿದರೂ ಬೇಗ ಸುಸ್ತಾಗುತ್ತಾ? ಮೈ ಕೈ ನೋವು ಬರುತ್ತಾ? ಯಾವ ಕೆಲಸದ್ಲಲೂ ಇಂಟರೆಸ್ಟೇ ಇಲ್ಲ ಅಂತ ಅನ್ಸುತ್ತಾ? ಸದಾ ಲವಲವಿಕೆಯಿಂದಿರಲು, ಜೀವನದಲ್ಲಿ ಚೈತನ್ಯದಿಂದಿರಲು ನಾವು ಮಾಡಬೇಕಾದ 4 ಸುಲಭ ಉಪಾಯಗಳು ಯಾವುವು?
ತಿಳಿಯಲು ವಿಡಿಯೋ ನೋಡಿ

Exit mobile version