Site icon TUNGATARANGA

ಶಿವಮೊಗ್ಗ ಮೆಗಾನ್ ಆಸ್ಪತ್ರೆಯ ಅಡುಗೆ ಗ್ಯಾಸ್ ಗೆ ಬೆಂಕಿ/ ಕಥೆ ನೋಡಿಕೊಳ್ಳುವರೇ ಇಲ್ವಂತೆ/ ಚಿತ್ರ ಸಹಿತದ ಸಂಕ್ಷಿಪ್ತ ಸುದ್ದಿ ಇದೆ ನೋಡಿ


ಶಿವಮೊಗ್ಗ, ಸೆ.7:
ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಾದ ಮೆಗಾನ್ ಆಸ್ಪತ್ರೆಯಲ್ಲಿ ಇಂದು ಸಾವಿರಾರು ರೋಗಿಗಳಿಗೆ ಕೊಡುವ ಆಹಾರ ಉತ್ಪನ್ನ ತಯಾರಿಕಾ ಘಟಕದ ಒಳಗೆ ಇರುವಂತಹ ಗ್ಯಾಸ್ ಬ್ಲಾಸ್ಟ್ ಆಗಿದೆ ಎಂದು ಹೇಳಲಾಗುತ್ತಿದೆ. ಯಾವುದೇ ವ್ಯವಸ್ಥೆ ಇಲ್ಲದೇ, ನೋಡಿಕೊಳ್ಳುವ ಜವಾಬ್ದಾರಿ ಇಲ್ಲದೇ ಇಂತಹದೊಂದು ಕಿರಿಕ್ ನಡೆದಿದೆ ಎಂದು ಹೇಳಲಾಗುತ್ತಿದೆ.


ಆಸ್ಪತ್ರೆ ವ್ಯವಸ್ಥೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತವರ ನಿರ್ಲಕ್ಷ್ಯ ಇದಕ್ಕೆ ಕಾರಣವೆನ್ನಲಾಗಿದೆ.
ಇಲ್ಲಿ ನಿರಂತರ ನೊಂದವರು, ಬಡವರು ಬರುತ್ತಾರೆ. ಅವರಿಗೊಂದು ಸ್ಪಂದನೆ ಸಿಗುವಂತಹ ವ್ಯವಸ್ಥೆ ಬೇಕಿದೆ. ಮೊದಲಿದ್ದ ವ್ಯವಸ್ಥೆ ಏಕೆ ಕಿರಿಕ್ ಆಯ್ತು? ಮೂಲ ಅಧಿಕಾರಿಗೆ ಇತ್ತ ಕಾಳಜಿ ಇಲ್ವಾ? ಇದು ಅಲ್ಲಿ ಈಗ ಊಟ ಮಾಡುವ ರೋಗಿಗಳು ಹಾಗೂ ಅವರ ಪೋಷಕರ ಪ್ರಶ್ನೆ. ಉತ್ತರಿಸುವವರಾರು?

Exit mobile version