Site icon TUNGATARANGA

ತೋಟಗಾರಿಕೆ ಇಲಾಖೆಯಲ್ಲಿ ಮಾರಾಟಕ್ಕೆ ಲಭ್ಯವಿರುವ ವಿವಿಧ ರೀತಿಯ ಸಸಿಗಳು


ಶಿವಮೊಗ್ಗ, ಜುಲೈ 25, ಶಿವಮೊಗ್ಗ ತೋಟಗಾರಿಕೆ ಇಲಾಖೆಯ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ತೆಂಗು, ಅಡಿಕೆ, ಕಾಳುಮೆಣಸು, ಸಪೋಟ, ಕೋಕೋ, ನಿಂಬೆ, ಏಲಕ್ಕಿ, ಕಾಫೀ,

ಜಾಯಿಕಾಯಿ, ಚಕ್ಕೆ/ದಾಲ್ಚಿನ್ನಿ, ಲವಂಗ, ವಿವಿಧ ರೀತಿಯ ಅಲಂಕಾರಿಕ ಗಿಡಗಳು, ಪಪ್ಪಾಯ, ನುಗ್ಗೆ, ಕರಿಬೇವು ಸಸಿಗಳು ಸಸಿ/ಕಸಿಗಳನ್ನು ಇಲಾಖಾ ನಿಗಧಿತ ದರದಲ್ಲಿ ರೈತರಿಗೆ ಮತ್ತು ಆಸಕ್ತ ಸಾರ್ವಜನಿಕರಿಗೆ ಮಾರಾಟಕ್ಕೆ ಲಭ್ಯವಿರುತ್ತವೆ.


ಆಸಕ್ತರು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಕ್ಷೇತ್ರದ ಹೆಸರು ಮತ್ತು ಸಂಪರ್ಕ ಸಂಖ್ಯೆ : ಶಿವಮೊಗ್ಗ ಜಿಲ್ಲಾ ನರ್ಸರಿ/ಡಿ.ಸಿ ಕಾಂಪೌಂಡ್ ನರ್ಸರಿ – 9632666596, ಬಿಆರ್‍ಪಿ/ ಭದ್ರಾವತಿ – 7405398360, ಕಾಳೇನಹಳ್ಳಿ / ಶಿಕಾರಿಪುರ–9448671602,

ಕುರುವಳ್ಳಿ/ ತೀರ್ಥಹಳ್ಳಿ– 8317333375/ 9902687875, ಕೊಡಕಣಿ/ಸೊರಬ – 9148610219, ಯಳವರಸಿ/ಸಾಗರ – 9480229270, ಕಚೇರಿ ನರ್ಸರಿ ಜಿಲ್ಲಾ ಪಂಚಾಯತ್ ಶಿಕಾರಿಪುರ – 7019808174, ಕುಶಾವತಿ/ತೀರ್ಥಹಳ್ಳಿ – 9480494714, ಕಚೇರಿ ನರ್ಸರಿ ಭದ್ರಾವತಿ – 9449446701, ಗಂಗನಕೊಪ್ಪ /ಹೊಸನಗರ – 9844865581 ಗಳನ್ನು ಸಂಪರ್ಕಿಸುವಂತೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version