Site icon TUNGATARANGA

ಚುನಾವಣೆ ಪೂರ್ವದ ವರ್ಗಾವಣೆ/ ಮತ್ತೆ ಶಿವಮೊಗ್ಗಕ್ಕೆ ನಿಮ್ ಠಾಣೆಗೆ ಅದೇ ಪೋಲಿಸ್ ಇನ್ಸ್‌ಪೆಕ್ಟರ್ ಗಳು ಬಂದ್ರು ನೋಡಿ

ಶಿವಮೊಗ್ಗ,
ಚುನಾವಣೆಯ ವೇಳೆ ವರ್ಗಾವಣೆ ಆಗಿದ್ದ ರಾಜ್ಯದ 292 ಪೊಲೀಸ್ ಇನ್‌ಸ್ಪೆಕ್ಟರ್ ಗಳ ವರ್ಗಾವಣೆ ಆಗಿದೆ. ಅದರಂತೆ ಶಿವಮೊಗ್ಗ ಜಿಲ್ಲೆಯಿಂದ ವರ್ಗಗೊಂಡಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಆಯಾ ಠಾಣೆಗೆ ವರ್ಗವಾಗಿದ್ದಾರೆ.

ರಾಘವೇಂದ್ರ ಕಾಂಡಿಕೆ-ನ್ಯಾಮತಿ ಪೊಲೀಸ್ ಠಾಣೆಯಿಂದ ಭದ್ರಾವತಿ ನಗರ ವೃತ್ತಕ್ಕೆ


ರವಿ.ಎನ್ ಎಸ್-ಚಿತ್ರದುರ್ಗದಿಂದ ವಿನೋಬ ನಗರ ಪೊಲೀಸ್ ಠಾಣೆಗೆ ವರ್ಗಾವಣೆ


ಗುರು ಬಸವರಾಜ ಹೆಚ್ -ಶಿವಮೊಗ್ಗ ಗ್ರಾಮಾಂತರ ದಿಂದ ದಾವಣಗೆರೆಯ ಬಸವನಗರ ಪೊಲೀಸ್ ಠಾಣೆಗೆ
ಕಿರಣ್ ಕುಮಾರ್ ಶಿವಮೊಗ್ಗದ ಡಿಎಸ್ ಬಿಯಿಂದ ಚಿತ್ರದುರ್ಗದ ಡಿಎಸ್ ಬಿಗೆ,


ದೀಪಕ್ ಎಂ ಎಸ್-ಚಿತ್ರದುರ್ಗ ಜಿಲ್ಲೆಯಿಂದ ಶಿವಮೊಗ್ಗದ ಸಿಇಎನ್ ಠಾಣೆಗೆ,


ಸಂತೋಷ ಕುಮಾರ್ ಚಿತ್ರದುರ್ಗದ ನಗರ ಪೊಲೀಸ್ ಠಾಣೆಯಿಂದ ಶಿವಮೊಗ್ಗ ಸಂಚಾರ ಪೊಲೀಸ್ ಠಾಣೆಯ ವೃತ್ತ ಪೊಲೀಸ್ ಇನ್ ಸ್ಪೆಕ್ಟರ್ ಆಗಿ


ಅಭಯ್ ಪ್ರಕಾಶ್ ಸೋಮ್ನಾಳ್-ಹಿರಿಯೂರು ಪೊಲೀಸ್ ಠಾಣೆಯಿಂದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ,


ತಿಪ್ಪೇಸ್ವಾಮಿ-ಕುಂಸಿ ಪೊಲೀಸ್ ಠಾಣೆಯಿಂದ ಚಿತ್ರದುರ್ಗನಗರ ಪೊ.ಠಾ.ಗೆ


ಸಂತೋಷ್ ಎಂ. ಪಾಟೀಲ್-ಶಿವಮೊಗ್ಗ ಸಿಇಎನ್ ಠಾಣೆಯಿಂದ ಹಾವೇರಿ ಸಿಇಎನ್ ಠಾಣೆಗೆ

ಭಾಗ್ಯವತಿ ಜೆ. ಬಂಟಿ-ಸೊರಬ ವೃತ್ತದಿಂದ ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾವಣೆ


ಸಂಜೀವ್ ಕುಮಾರ್ ಮಹಾಜನ್-ವಿನೋಬ ನಗರ ಪೊಲೀಸ್ ಠಾಣೆಯಿಂದ ಬೆಂಗಳೂರಿನ ಪ್ರಧಾನ ಕಚೇರಿಗೆ, ಜಯಶ್ರೀ ಎಸ್ ಮಾನೆ-ಶಿವಮೊಗ್ಗ ಸಂಚಾರ ವೃತ್ತದಿಂದ ಐಎಸ್ ಡಿಗೆ ವರ್ಗಾವಣೆ


ರಮೇಶ್ ಜೆ-ಭದ್ರಾವತಿ ಗ್ರಾಮಾಂತರ ಪೊ.ಠಾ.ಯಿಂದ ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಗೆ


ಕುಮಾರ-ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಿಂದ ಬೆಂಗಳೂರು ಪ್ರಧಾನ ಕಚೇರಿಗೆ


ವಿರೂಪಾಕ್ಷಪ್ಪ.ಆರ್-ಭದ್ರಾವತಿ ಪೇಪರ್ ಟೌನ್ ನಿಂದ ಸಿಸಿಬಿ ಬೆಂಗಳೂರು ನಗರಕ್ಕೆ ವರ್ಗಾವಣೆ
ಹರೀಶ್ ಕೆ ಪಾಟೀಲ್-ಹಾವೇರಿ ಮಹಿಳಾ ಠಾಣೆಯಿಂದ ಶಿವಮೊಗ್ಗ ಕುಂಸಿ ಠಾಣೆಗೆ


ರಾಜಶೇಖರಯ್ಯ ಎಲ್-ದಾವಣಗೆರೆಯ ಆಜಾದ್ ನಗರ ಪೊ.ಠಾಯಿಂದ, ಸೊರಬ ವೃತ್ತಕ್ಕೆ ವರ್ಗಾವಣೆ


ಶಾಂತಿನಾಥ್ ಪಾಯಪ್ಪರಪ್ಪ-ಭದ್ರಾವತಿ ನಗರ ವೃತ್ತದಿಂದ ಕಲ್ಬುರ್ಗಿ ಸಂಚಾರಿ ಪೊ.ಠಾ.ಗೆ ವರ್ಗಾವಣೆ


ಭರತ್ ಕುಮಾರ್-ಪಿಟಿಎಸ್ ಹಾಸನದಿಂದ ಶಿವಮೊಗ್ಗ ಮಹಿಳಾ ಠಾಣೆಗೆ,


ಮಾದಪ್ಪ-ಐಎಸ್‌ಡಿ ಯಿಂದ ಶಿವಮೊಗ್ಗ ಜಯನಗರ ಪೊಲೀಸ್ ಠಾಣೆಗೆ ವರ್ಗಾವಣೆ


ಗುರುರಾಜ್ ಎನ್ ಮೈಲಾರ್-ಐಎಸ್ ಡಿ ಯಿಂದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ
ಶಿವಪ್ರಸಾದ್ ಕೋಟೆ ಪೊಲೀಸ್ ಠಾಣೆಯಿಂದ ಬೆಂಗಳೂರಿನ ಸಿಟಿ ಎಸ್ ಬಿ ಗೆ ವರ್ಗಾವಣೆ

Exit mobile version