Site icon TUNGATARANGA

ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ಶಿವಮೊಗ್ಗ: ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕ ಎಸ್. ಜ್ಞಾನೇಶ್ವರ್ ಅವರ ಸಹೋದರ ಅನಿಲ್ (೫೨) ಡೆತ್ ನೋಟ್ ಬರೆದಿಟ್ಟು ನೆನ್ನೆ ರಾತ್ರಿ ಕೃಷಿನಗರದಲ್ಲಿರುವ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಈ ಹಿಂದೆ ತಲೆ ಆಪರೇಷನ್ ಮಾಡಿಸಿಕೊಂಡಿದ್ದ ಅನಿಲ್ ನೋವಿನಿಂದ ಬಳಲುತ್ತಿದ್ದರು. ಸ್ಟ್ರೋಕ್ ಹೊಡೆಯುವ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕುರುಬರ ಸೊಸೈಟಿಯಲ್ಲಿ ಅನಿಲ್ ಪಿಗ್ಮಿ

ಸಂಗ್ರಾಹಕರಾಗಿದ್ದರು.
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version