Site icon TUNGATARANGA

ಮೆಸ್ಕಾಂ / ಜನ ಸಂಪರ್ಕ ಸಭೆ

*
ಶಿವಮೊಗ್ಗ,
     ಮೆಸ್ಕಾಂ ಶಿವಮೊಗ್ಗ ನಗರ ಉಪವಿಭಾಗ-2, ಎನ್ ಎನ್‍ಟಿ ರಸ್ತೆ, ನ್ಯೂ ಮಂಡ್ಲಿ, ಶಿವಮೊಗ್ಗ ಇಲ್ಲ್ಲಿ ಫೆ.08 ರಂದು ಬೆಳಿಗ್ಗೆ 11 ಕ್ಕೆ ಜನ ಸಂಪರ್ಕ ಸಭೆ ನಡೆಯಲಿದೆ. ಮೆಸ್ಕಾಂ ನ ಅಧಿಕಾರಿಗಳು ಅಂದು ಸಭೆಯಲ್ಲಿ ಭಾಗವಹಿಸಲಿದ್ದು, ಸಂಬಂಧಪಟ್ಟ

ಪ್ರದೇಶದ ಗ್ರಾಹಕರು ತಮ್ಮ ಅಹವಾಲುಗಳನ್ನು ನೀಡಿ ಈ ಸಭೆಯ ಸದುಪಯೋಗ ಪಡೆಯಬಹುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

===

Exit mobile version