Site icon TUNGATARANGA

ವಿದ್ಯುತ್ ಬಳಕೆದಾರರಿಗೆ ಮೆಸ್ಕಾಂ ವತಿಯಿಂದ “ವಿಶೇಷ” ಸಾರ್ವಜನಿಕ ಪ್ರಕಟಣೆ


ಶಿವಮೊಗ್ಗ ವ್ಯಾಪ್ತಿಯ ಮೆಸ್ಕಾಂ ಗ್ರಾಹಕರು ವಿದ್ಯುತ್ ಬಿಲ್‌ಗಳ ಮೊತ್ತವನ್ನು ಉಪವಿಭಾಗ ಕಚೇರಿಗಳ ನಗದು ಕೌಂಟರ್‌ಗಳಲ್ಲಿ, ಎ.ಟಿ.ಪಿ ಕೌಂಟರ್‌ಗಳಲ್ಲಿ, ಮೆಸ್ಕಾಂ ಆನ್ಲೈನ್ ಸೇವೆಗಳಾದ ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಆರ್‌ಟಿಜಿಎಸ್/ನೆಫ್ಟ್,

ಕರ್ನಾಟಕ ಒನ್, ನನ್ನ ಮೆಸ್ಕಾಂ ಆಪ್ ಹಾಗೂ ಪೋಸ್ಟ್ ಆಫೀಸ್‌ಗಳಲ್ಲಿ ಪಾವತಿಸುವಂತೆ ಮತ್ತು ವಿದ್ಯುತ್ ನಿಲುಗಡೆಗೆ ಬರುವ ಅಥವಾ ಯಾವುದೇ ಸಿಬ್ಬಂದಿಗಳಿಗೆ ಹಣವನ್ನು ನೀಡದಿರುವಂತೆ ಮೆಸ್ಕಾಂ ಕಾ ಮತ್ತು ಪಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version