Site icon TUNGATARANGA

ಸ್ಥಳೀಯ ಸಂಸ್ಥೆ ಪಿಂಚಣಿದಾರರು ಜೀವಂತ ಪ್ರಮಾಣಪತ್ರವನ್ನು ಸಲ್ಲಿಸಲು ಸೂಚನೆ


ಶಿವಮೊಗ್ಗ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಪಿಂಚಣಿದಾರರ, ಕುಟುಂಬ ಪಿಂಚಣಿದಾರರ ಜೀವಂತ ಪ್ರಮಾಣಪತ್ರವನ್ನು ನವೆಂಬರ್ ಮಾಹೆಯಲ್ಲಿ ನೀಡುವಂತೆ ಹಾಗೂ ಶಿವಮೊಗ್ಗ ತಾಲೂಕು ಕೇಂದ್ರದಲ್ಲಿನ

ಎಲ್ಲಾ ಸ್ಥಳೀಯ ಸಂಸ್ಥೆಗಳ ಪಿಂಚಣಿದಾರರ, ಕುಟುಂಬ ಪಿಂಚಣಿದಾರರು ತಾಲೂಕು ಕೇಂದ್ರದಲ್ಲಿನ ಉಪಖಜಾನೆ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾ ಖಜಾನೆಯ ಉಪನಿರ್ದೇಶಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version