Site icon TUNGATARANGA

ಮಳೆಯಲ್ಲೇ ಬಣ್ಣ ಹೊಡೆದ ಸ್ಮಾರ್ಟ್ ಸಿಟಿ/ ಬಣ್ಣದ ಹಾಗೂ ಕೆಲಸಗಾರನ ಕೂಲಿ ಯಾರದು? ಶಿವಮೊಗ್ಗ ಸ್ಮಾರ್ಟ್ ಸಿಟಿಗೊಂದು ಗಂಭೀರ ಪ್ರಶ್ನೆ, ವೀಡಿಯೋ ನೋಡ್ರಿ

ಶಿವಮೊಗ್ಗ, ಸೆ.03: ಮಳೆ ಬರುವ ಮುನ್ಸೂಚನೆ ಇರುವಾಗ ಪೈಂಟ್ ಮಾಡುತ್ತಾರೆ. ಯಾರಪ್ಪನ ಬಣ್ಣ? ಯಾರಿಗೋ ಮಸಾಜ್ ಹೊಡೆಯುವ ಕೆಲಸವಂತೂ ಇದಲ್ಲ. ‌‌‌‌‌ ‌ ‌‌‌‌ ಇಂತಹ ಕೆಲಸ ಅಗತ್ಯವಿರಲಿಲ್ಲ.

ಆದರೂ ಮಾಡಿಸಿದರು. ಮಳೆ ಬಂದಿತು. ಹಚ್ಚಿದ ಬಣ್ಣ ನೀರಿನೊಂದಿಗೆ ಹರಿದು ಹೋಯಿತು. ಕೊನೆಗೆ ತಿಳಿಯಿತು ಇದು ಸ್ಮಾರ್ಟ್ ಕಾಮಗಾರಿ ಎಂದು. ಇದಕ್ಕೆ ಸಂಬಂಧ ಪಟ್ಟ ಪ್ರತಿಯೊಬ್ಬರಲ್ಲೂ ನನ್ನದೊಂದು ಪ್ರಶ್ನೆ . ನಿಮ್ಮ ಸ್ವಂತ ಕೆಲಸಗಳನ್ನು ನಿಮ್ಮ ಸ್ವಂತ ಹಣದಲ್ಲಿ ಈ ರೀತಿಯಲ್ಲಿ ಮಾಡಿಸುತ್ತೀರಾ? ದಯವಿಟ್ಟು ಉತ್ತರಿಸಿ. ಶಿವಮೊಗ್ಗ ನಾಗರೀಕರಾದ ಪ್ರಭು ಹಾಲಾಡಿ ಅವರ ಪ್ರಶ್ನೆಗೆ ಯಾರು ಉತ್ತರಿಸ್ತಾರೆ?

Exit mobile version