Site icon TUNGATARANGA

ಶಿವಮೊಗ್ಗ /ತಪ್ಪಿತಸ್ಥರ ವಿರುದ್ಧ ಗೂಂಡಾಕಾಯ್ದೆ. ಆಸ್ತಿ ಮುಟ್ಟುಗೋಲು ADGP. ಅಲೋಕ್ ಕುಮಾರ್ ಖಡಕ್ ಎಚ್ಚರಿಕೆ !..

ಶಿವಮೊಗ್ಗ ಸ್ವಾತಂತ್ಯ ಸಂಭ್ರಮದ ದಿನದಂದು ನಗರದಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿದಂತೆ
ಇಂತಹ ಪ್ರಕರಣದಲ್ಲಿ ಭಾಗಿ ಯಾದವರ ವಿರುದ್ದ ಗೂಂಡಾ ಕಾಯ್ದೆ ಹಾಕಲಾಗುವುದು ಅವರ ಅಸ್ತಿ ಪಾಸ್ತಿಗೆ ಮುಟ್ಟುಗೋಲು ಹಾಕಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.


ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ಅಮಾಯಕ ಪ್ರೇಮ್ ಸಿಂಗ್ ಅವರ ಚಾಕು ಇರಿತ ಪ್ರಕರಣ ಸಂಬಂಧಿಸಿದಂತೆ ಇಬ್ಬರು ಅರೋಪಿಗಳನ್ನು ಬಂಧಿಸಲಾಗಿದೆ. ಇನ್ನಿಬ್ಬರನ್ನು ಬಂಧಿಸಲು ಕ್ರಮ ಕೈಗೊಂಡಿದ್ದೇವೆ.
ಅರೋಪಿಗಳ ಹಿನ್ನೆಲೆ ತನಿಖೆಯಿಂದ ಹೊರಬೀಳಲಿದೆ.


ಶಿವಮೊಗ್ಗದಲ್ಲಿ ಇಂತಹ ಗೂಂಡಾಗಳಿಂದ ಕೋಮುಗಲಭೆಯಂತಹ ಪ್ರಕರಣ ಹೆಚ್ಚುತ್ತಿವೆ. ಇಂತಹ ಪ್ರಕರಣದಲ್ಲಿ ಭಾಗಿಯಾದ ದೇಶದ್ರೋಹಿ ಗೂಂಡಾಗಳ ವಿರುದ್ದ ಕಠಿಣ ಕ್ರಮ ಕೈಗೊಂಡು

ಅಸ್ತಿ ಮುಟ್ಟುಗೋಲು ಸಂಬಂಧ ಡಿಸಿ ಜೊತೆ ಚರ್ಚಿಸುತ್ತೇವೆ ಎಂದು ಎಡಿಜಿಪಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

Exit mobile version