Site icon TUNGATARANGA

ಶಿವಮೊಗ್ಗ / ಸಿದ್ದರಾಮಯ್ಯನವರ ಹೇಳಿಕೆಗಳು ದೇಶದ್ರೋಹಿಗಳಿಗೆ ಕೋಮುಗಲಭೆಗಳಿಗೆ ಕುಮ್ಮಕ್ಕು ನೀಡಿದಂತೆ : ಸಂಸದ ಬಿ.ವೈ.ಆರ್

ಶಿವಮೊಗ್ಗ ದಲ್ಲಿ ಶಾಂತಿಯುತವಾಗಿ ಸ್ವಾತಂತ್ರ್ಯ ದಿನಾಚರಣೆ ರಂದು ನಗರದ ಸುಮಾರು ೫ ಲಕ್ಷ ಮನೆಗೆಳ ಮೇಲೆ ರಾಷ್ಟ ಧ್ವಜ ಹಾರಟ ಸಂಭ್ರಮಾಚರಣೆ ಸಂದರ್ಭದಲ್ಲಿ ಕೆಲವು ಗುಂಡಾ


ಗಳು ಅಮಾಯಕರ ಮೇಲೆ ಹಲ್ಲೆ ನಡೆಸಿದ್ದಾರೆ. ಇಂತಹ ಮಾನಸಿಕತೆ ಬದಲಾಗಬೇಕು.
ಹಿಂದೆ ಇದ್ದಂತಹ ಸರಕಾರಗಳ ಅವಧಿಯಲ್ಲಿ ತಿಂಗಳು ಗಳೇ ನಡೆದರು ಯಾವುದೇ ಕ್ರಮ ಅಗುತ್ತಿರಲಿಲ್ಲ ಪ್ರೇಮ್ ಸಿಂಗ್ ಪ್ರಕರಣದಲ್ಲಿ ಕೇವಲ ಒಂದೇ ದಿನದಲ್ಲಿ

ನಾಲ್ಕು ಅರೋಪಿಗಳ ಎಡೆಮುರಿಕಟ್ಟಿ ಬಂಧಿಸಲಾಗಿದೆ.
ಈ ಹಿಂದೆ ಶಿವಮೊಗ್ಗದ ಹಿಂದು ಹರ್ಷ ಹತ್ಯೆ ನೆಟ್ಟೂರು ಹತ್ಯೆ ಪ್ರಕರಣಗಳಲ್ಲೂ
ತಕ್ಷಣ ಅರೋಪಿಗಳ ಬಂಧನವಾಗಿದೆ.


ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ಸಿದ್ದರಾಮಯ್ಯ ನವರ ಹೇಳಿಕೆ
ಇಂತಗ ಗೂಂಡ ದೇಶದ್ರೋಹಿ ಗಲಭೆಕೋರರಿಗೆ ಕುಮ್ಮಕ್ಕು ನೀಡದೆ ನಾಡಿನಲ್ಲಿ ಶಾಂತಿ ನೆಲೆಸಲು ಮುಂದಾಗಬೇಕು. ಎಂದರು

Exit mobile version