ಶಿವಮೊಗ್ಗ ಜಿಲ್ಲೆಯಲ್ಲಿ ಕೆಲವು ಗಲಭೆಕೋರರು ಕಿಡಿಗೇಡಿಗಳು ಇತಿಹಾಸ ವನ್ನು ಓದದೇ ಇರುವ ಮೂರ್ಖ ಅವಿವೇಕಿಗಳು ಸ್ವಾತಂತ್ರ್ಯ ಹೋರಾಟಗಾರ ವೀರ ಸಾರ್ವಕರ್ ಭಾವ ಚಿತ್ರವನ್ನು
ಕಿತ್ತೆಸೆದು ಅಮಾಯಕ
ಯಕ ಮೇಲೆ ಮೇಲೆ ಹಲ್ಲೆ ನಡೆಸಿರುವ ಘಟನೆಯನ್ನು ಸಿದ್ದರಾಮಯ್ಯ ಖಂಡಿಸದೆ ಗೂಂಡ ಸಂಸ್ಕೃತಿಯನ್ನು ಬೆಂಬಲಿಸುವ ಹೇಳಿಕೆ ನೀಡಿದ್ದಾರೆ.
ಇದ್ದರಿಂದಲೆ ಗೊತ್ತಾಗುತ್ತದೆ. ಸಿದ್ದರಾಮಯ್ಯ ಒಬ್ಬ ದೇಶದ್ರೋಹಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಹಲ್ಲೆಗೊಗಾಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಜರಂಗ ದಳ ಕಾರ್ಯಕರ್ತ ಸುನೀಲ್ ಅವರನ್ನು ಭೇಟಿಮಾಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ಜಿಲ್ಲೆಯಲ್ಲಿ ವೀರ ಹೋರಾಟಗಾರ
ಸಾರ್ವಕರ್ ಭಾವಚಿತ್ರವನ್ನು ಸರ್ಕಲ್ ನಲ್ಲಿ ಹಾಕಿದ ಕಾರಣಕ್ಕೆ ಕಿತ್ತಸೆದಿರುವ ದೇಶದ್ರೋಹಿಗಳು ಹಿಂದು ಯುವಕರ ಮೇಲೆ ಹಲ್ಲೆ ನಡೆಸಿರುವ ದೇಶದ್ರೋಹಿಗಳನ್ನು ನಮ್ಮ ಸರ್ಕಾರ ಸಹಿಸಲು ಸಾಧ್ಯವಿಲ್ಲ .ಎಂದರು.