ಶಿವಮೊಗ್ಗದಲ್ಲಿ ನಡೆದ ಘಟನೆ ಅತ್ಯಂತ ದೇಶದ್ರೋಹಿ ಚಟುವಟಕೆ ಯಾಗಿದೆ
ದೇಶಕ್ಕೆ ಪ್ರಾಣ ವನ್ನು ತ್ಯಾಗ ಮಾಡಿದ ವೀರ ಸಾರ್ವಕರ್ ಬಗ್ಗೆ ಗೊತ್ತಿಲ್ಲದ ಕೆಲವು ಕಿಡಿಗೇಡಿಗಳು ಅವಮಾನ ಮಾಡಿದ್ದಾರೆ.
ಈಸೂರೂನಲ್ಲಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ವೀರಸಾರ್ವಕರ್ ಅವರು ಅಂಡಮಾನಿನ ಸೆಲ್ಯೂಷನ್ ಜೈಲ್ ನಲ್ಲಿ ಶಿಕ್ಷೆ ಅನುಭವಿಸಿದ್ದರು.ಅವರ ಇಡೀ ಕುಟುಂಬ ಸ್ವಾತಂತ್ಯ ಹೋರಾಟದಲ್ಲಿ ಬಲಿದಾನವಾಗಿತ್ತು
ಕೆಲವು ಕಿಡಿಗೇಡಿಗಳು ಅವರ ಇತಿಹಾಸ ವನ್ನು ಓದದೇ ಇರುವಂತಹ ಮೂರ್ಖವ್ಯಕ್ತಿಗಳು ಅವರ ಭಾವ ಚಿತ್ರವನು ಕಿತ್ತು ಹಾಕುವ ಮೂಲಕ ದೇಶಕ್ಕೆ ಅವಮಾನ ಮಾಡಿದ್ದಾರೆ .
ಅಂತಹ ವ್ಯಕ್ತಿಗಳಿಗೆ ಸರ್ಕಾರ ಉಗ್ರಶಿಕ್ಷೆ ನೀಡಿ ಇನ್ನೋಮ್ಮೆ ಸ್ವಾತಂತ್ಯ ಕ್ಕಾಗಿ ಹೋರಾಡಿದವರ ಬಗ್ಗೆ ಅವಮಾನ ಮಾಡದಂತೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಸ್ವಾತಂತ್ರ್ಯಕ್ಕೆ ಹೋರಾಡಿದ ಸೇನಾನಿಗಳಿಗೆ ಅವಮಾನ ಮಾಡುವಂತಹ ಧೈರ್ಯ ಯಾರಿಗೂ ಬರಬಾರದು.ಹೊರಟಗಾರರಿಗೆ ಮತ್ತೆ ಇಂದೆಂದೂ ಅವಮಾನ ಅಗದಂತೆ ಭಾರತದ ಜನ ಸಹಿಸಿಕೊಳ್ಳಬಾರದು ಎಂದರು.