ಶಿವಮೊಗ್ಗ, ಆ.07:
ಚರ್ಮ ಸಂಬಂಧದ ಎಲ್ಲಾ ತೊಂದರೆಗಳಿಗೆ ಸೂಕ್ತ ಪರಿಹಾರ ನೀಡಲು ನುರಿತ ವೈದ್ಯರಿಂದ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಆಗಸ್ಟ್ 9 ರಂದು ಆಯೋಜಿಸಲಾಗಿದೆ.
ಶಿವಮೊಗ್ಗ ನಗರದ ಜ್ಯೂವೆಲ್ ರಾಕ್ ಪಕ್ಕದ ಜಗನ್ನಾಥ ನರ್ಸಿಂಗ್ ಹೋಂನಲ್ಲಿ ಅಂದು ಬೆಳಿಗ್ಗೆ 10 ರಿಂದ ಶಿಭಿರ ಆರಂಭಗೊಳ್ಳಲಿದೆ.
ಶಿಬಿರದಲ್ಲಿ ಪಾಲ್ಗೊಳ್ಳುವವರು ಮುಂಚಿತವಾಗಿ ಹೆಸರು ನೊಂದಾಯಿಸಬೇಕಾಗಿದೆ, 9742369872 ಮೂಲಕ ಹೆಸರು ನೊಂದಾಯಿಸಲು ಕೋರಲಾಗಿದೆ.