Site icon TUNGATARANGA

ಇನ್ನೂಮುಂದೆ ಸರ್ಕಾರಿ ಕಚೇರಿಗಳಲ್ಲಿ ಪೋಟೋ ವೀಡಿಯೊ ಮಾಡುವಂತಿಲ್ಲ !..

ಇನ್ನುಮುಂದೆ ಸರ್ಕಾರಿ ಕಛೇರಿಗೆ ಬರುವ ಸಾರ್ವಜನಿಕರು ಪೋಟೋ ಅಗಲಿ ವೀಡಿಯೋ ಅಗಲಿ ಮಾಡುವಂತಿಲ್ಲ ಎಂದು ರಾಜ್ಯ ಸರಕಾರ ಅದೇಶ ಹೊರಡಿಸಿದೆ.


ಸರಕಾರಿ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರು ಹಾಗೂ ಖಾಸಗಿ ವ್ಯಕ್ತಿಗಳು ಅನುಮತಿ ಇಲ್ಲದೆ ಮೋಬೈಲ್ ನಲ್ಲಿ ಚಿತ್ರ ವಿಡೀಯೋ ಮಾಡುವಂತಿಲ್ಲ ಎಂದು ಹೇಳಲಾಗಿದೆ


ಈ ಅದೇಶ ಸಿಬ್ಬಂದಿ ಮತ್ತು ಅಡಳಿತ ಸುಧಾರಣೆ ಇಖಾಖೆಯಿಂದ ಹೊರಡಿಸಲಾಗಿದೆ.

Exit mobile version