Site icon TUNGATARANGA

‘2022’ ಸಾವಿರಕ್ಕೊಮ್ಮೆ ಸಿಗುವ ಅಪರೂಪದ ವರುಷ, ಈ ಗಣಿತ ವಿಸ್ಮಯ ನೋಡಿ, ನೀವೂ ಲೆಕ್ಕ ಮಾಡಿ!

ಸುದ್ದಿ, ಮತ್ತು ಜಾಹೀ944825683183

2022ರ ಗಣಿತ ವಿಸ್ಮಯ, ಈ ವಿಶೇಷ ನೋಡಿ, ನಿಮ್ಮ ಜನುಮದಿನದ ಲೆಕ್ಕ ನೋಡಿ

ವಿಶೇಷ ಬರಹ
ಈ ದಿನ ಇಡೀ ಜಗತ್ತಿಗೆ ಒಂದು ವಿಶೇಷ ದಿನ.
ಏಕೆಂದರೆ ಇಡೀ ಜಗತ್ತಿನ ಜನರ ವಯಸ್ಸೆಲ್ಲ
ಒಂದೇ ಆಗಿರುವುದು ಸಾವಿರ ವರ್ಷಕ್ಕೊಮ್ಮೆ.
ಬರುವ ಸುದಿನ ಈ ದಿನ.
ಏಕೆ ಎಂಬುದನ್ನು ಗಮನಿಸಿ, ನಿಮ್ಮ ಲೆಕ್ಕ ನೋಡಿ.
ನಿಮ್ಮ ವಯಸ್ಸು+ಹುಟ್ಟಿದ ವರ್ಷ=2022.
ಇದು ಎಷ್ಟು ವಿಚಿತ್ರವೆಂದರೆ ಎಂತಹ ಗಣಿತಜ್ಞರೂ ಸಹ ಏಕೆ ಎಂದು ವಿವರಿಸಲಾರರು. ಇಂತಹ ಇನ್ನೊಂದು ದಿನಕ್ಕಾಗಿ ಒಂದು ಸಾವಿರ ವರ್ಷ ಕಾಯಬೇಕಾಗುವುದು.


ಉದಾ,
ವಯಸ್ಸು 58 ವರ್ಷ.
ಹುಟ್ಟಿದ ವರ್ಷ 1964.
ಆದ್ದರಿಂದ 58+1964= 2022.
ಇದೇ ರೀತಿ ಈ ವರ್ಷ ನಿಮಗಾಗುವ ವಯಸ್ಸನ್ನು ತಾಳೆ ಹಾಕಿ ನೋಡಿರಿ.
ಮತ್ತೊಂದು ಉದಾಹರಣೆ ನೋಡಿ
ನನ್ನ ವಯಸ್ಸು 71.
ಹುಟ್ಟಿದ ವರ್ಷ 1951.
71+1951 =2022 ಅಲ್ಲವೇ?
ಬಹಳ ವಿಶೇಷವಾಗಿರುವ ಈ ಗಣಿತದ ವಿಸ್ಮಯದಲ್ಲಿ ನಿಮ್ಮ ಜನುಮದಿನವನ್ನು ಒಮ್ಮೆ ಪ್ರಯತ್ನಿಸಿ ಪರೀಕ್ಷಿಸಿಕೊಳ್ಳಲು.
‌‌‌‌‌‌-ಸಂಗ್ರಹ ಬರಹ

Exit mobile version