Site icon TUNGATARANGA

shimoga/ಸರ್ಜಿ ಆಸ್ಪತ್ರೆಗೆ ರಾಜ್ಯದಲ್ಲೇ ಉತ್ತಮ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪ್ರಶಸ್ತಿಯ ಗರಿ!…

ಶಿವಮೊಗ್ಗ,
ಮಾಧ್ಯಮ ಕ್ಷೇತ್ರದ ಬಹುದೊಡ್ಡ ಸಂಸ್ಥೆ , ಪ್ರತಿಷ್ಠಿತ ಸಿಎನ್‌ಎನ್ ನ್ಯೂಸ್ ೧೮ ಚಾನಲ್ ರಾಜ್ಯದಲ್ಲೇ ಬೆಸ್ಟ್ ಮದರ್ & ಚೈಲ್ಡ್ ಕೇರ್ ವಿಭಾಗದಲ್ಲಿ ಗಣನೀಯ ಸೇವೆ ಗುರುತಿಸಿ ಅತ್ಯುತ್ತಮ

ಹೆಲ್ತ್ ಕೇರ್ ಅವಾರ್ಡ್ ೨೨ ಅನ್ನು ನಗರದ ಪ್ರತಿಷ್ಠಿತ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ನೀಡಿದೆ.


ಬೆಂಗಳೂರಿನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಸರ್ಜಿ ಗ್ರೂಪ್ ಆಪ್ ಹಾಸ್ಪಿಟಲ್‌ನ ಚೇರ್ಮನ್ ಡಾ. ಧನಂಜಯ ಸರ್ಜಿಗೆ ಪ್ರಶಸ್ತಿಯನ್ನು

ಸಹಕಾರ ಸಚಿವ ಸೋಮಶೇಖರ್ ಪ್ರದಾನ ಮಾಡಿದರು. ಸಚಿವರಾದ ಆರ್.ಅಶೋಕ್, ಡಾ.ಸುಧಾಕರ್ ಇತರರಿದ್ದರು.

Exit mobile version