Site icon TUNGATARANGA

ಶಿವಮೊಗ್ಗ ತುಂಗಾ ನದಿಗೆ ಹಾರಿದ್ದು ಪ್ರೇಮಿಗಳಾ! ಯುವತಿ ಸಾವು? ಯುವಕ ನಾಪತ್ತೆ?

ಶಿವಮೊಗ್ಗ, ಆ.14:
ಶಿವಮೊಗ್ಗ ನಗರದ ಭೈಪಾಸ್ ರಸ್ತೆಯಲ್ಲಿರುವ ತುಂಗಾ ನದಿ ಸೇತುವೆಯಿಂದ ನದಿಗೆ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಳ್ಳಲೆತ್ನಿಸಿರುವ ಘಟನೆ ಈಗಷ್ಟೆ ವರದಿಯಾಗಿದೆ.
ಇದು ತಲೆ ಬುಡವಿಲ್ಲದ ವಿಷಯ. ಈ ತುಂಗಾ ಹೊಳೆಗೆ ಹಾರಿದ ವಿಷಯ ಸಾರ್ವಜನಿಕರಿಗಷ್ಟೆ ಗೊತ್ತು.
ಪೊಲೀಸರಿಗೇ ಸುದ್ದಿ ಸುಳಿವಿಲ್ಲ ಎಂಬಂತೆ ತುಂಗಾತರಂಗ ಮೂಲಗಳು ಹೇಳಿವೆ.
ಪ್ರೇಮಿಗಳಿಬ್ಬರು ತಮ್ಮ ಕೈಗಳಿಗೆ ವೇಲನ್ನು ಸುತ್ತಿಕೊಂಡು ಹೊಳೆಗೆ ಹಾರಿದನ್ನು ನೋಡಿದ ಸ್ಥಳೀಯರು ತುಂಗಾ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪಾಪ ಎಂಬಂತೆ ಜನ ಹಾಗೂ ಪೊಲೀಸರು ಯುವತಿಯನ್ನು ರಕ್ಷಿಸಿ ಮೆಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಅನುಷಾ (೧೮) ಸಾವು ಕಂಡಿದ್ದಾಳೆನ್ನಲಾಗಿದೆ.

ಹಸೂಡಿ ಕಾಕನ ಕೋಟೆ ಹಾಗೂ ಉರುಳೀಹಳ್ಳಿ ಹೇಗೆ ಸಂಬಂಧ ಗೊತ್ತಾಗುತ್ತಿಲ್ಲ. ಮಾಹಿತಿ ಸದಾ ನಿಮ್ಮದಾಗಿರಲು ಮಾಹಿತಿ ನೀಡಿ. 7483162573,9448256183 ನಿಮ್ಮ ಸಂಖ್ಯೆ.

ಶಿವಮೊಗ್ಗದಲ್ಲಿ ಬೆಂಗಳೂರಿನ
ವಿದ್ಯಾರ್ಥಿ ಭವನದ ಹೆಸರಿನಲ್ಲಿ ಆರಂಭಿಸಿ ಕ್ಷಣ ಮಾತ್ರದಲ್ಲಿ ಹೆಸರು ಬದಲಿಸಿಕೊಂಡ ವಿದಾರ್ಥಿ ಭವನ (ಈ ಭವನದ ಕಥೆ ಶಿರೊನಾಮೆ ಮಾಹಿತಿ ಅಚ್ಚರಿಯ ಸಂಗತಿ) ಕೆಲಸ ನಿರ್ವಹಿಸುತ್ತಿದ್ದ ಯುವಕ ಸಂತೋಷ್ ನೀರುಪಾಲಾಗಿದ್ದು, ಪೊಲೀಸರು ಸಾರ್ವಜನಿಕರು ಆತನ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಏನೀ ಲವ್ ಜಗತ್ ….ಹುಡುಕಾಟವಷ್ಟೆ ನಮ್ದು.

ಪೂರ್ಣ ಸುದ್ದಿ ಓದಿ

Exit mobile version