ದಿನ: ನವೆಂಬರ್ 9, 2024

ತುಂಗಾ ಭದ್ರಾ ಶುದ್ಧೀಕರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಟ್ಟಾಗಿ ಕೈ ಜೋಡಿಸಲಿ: ಶಾಸಕ ಎಸ್. ಎನ್. ಚನ್ನಬಸಪ್ಪ

ತುಂಗಾ ಭದ್ರಾ ಶುದ್ಧೀಕರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಟ್ಟಾಗಿ ಕೈ ಜೋಡಿಸಬೇಕು ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಹೇಳಿದರು.ಮುಂದಿನ ದಿನದಲ್ಲಿ ತಮಿಳುನಾಡು ಸೇರಿ ಶ್ರೀಶೈಲದವರೆಗೂ…

ಪಾದಚಾರಿ ಮಾರ್ಗ ಒತ್ತುವರಿ ಸುಗಮ ಸಂಚಾರಕ್ಕೆ ತೊಂದರೆ ಅರೋಪಿಸಿ ಮಲೆನಾಡು ಕೇಸರಿ ಪಡೆ ಠಾಣೆಗೆ ದೂರು

ಶಿವಮೊಗ್ಗ,ನ.೯: ನಗರದ ವಿಶ್ವೇಶ್ವರಯ್ಯ ರಸ್ತೆಯ (ವೀರಭದ್ರ ಟಾಕೀಸ್ ಮುಂಭಾಗ ಇರುವ)ಲ್ಲಿ ಪಾದಚಾರಿ ಮಾರ್ಗ ಒತ್ತುವರಿಯಾಗಿದ್ದು, ಇದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಮಲೆನಾಡು ಕೇಸರಿ ಪಡೆ…

ನ.6 ರಂದು ನಿರ್ಮಲತುಂಗಾ ಅಭಿಯಾನದ ಬೃಹತ್ ಜಲಜಾಗೃತಿ-ಜನಜಾಗೃತಿ ಪಾದಯಾತ್ರೆಗೆ ಚಾಲನೆ : ಶಾಸಕ ಎಸ್.ಎನ್. ಚನ್ನಬಸಪ್ಪ

ಶಿವಮೊಗ್ಗ,ನ.೯: ರಾಷ್ಟ್ರೀಯ ಸ್ವಾಭಿಮಾನಿ ಆಂಧೋಲನ ನವದೆಹಲಿ ಹಾಗೂ ಪರ್ಯಾವರಣ ಟ್ರಸ್ಟ್ ಹಮ್ಮಿಕೊಂಡಿರುವ ನಿರ್ಮಲತುಂಗಾ ಅಭಿಯಾನದ ಬೃಹತ್ ಜಲಜಾಗೃತಿ-ಜನಜಾಗೃತಿ ಪಾದಯಾತ್ರೆಗೆ ನ.೬ರಂದು ಶೃಂಗೇರಿಯಲ್ಲಿ ಚಾಲನೆ ನೀಡಿದ್ದು, ಈ ಪಾದಯಾತ್ರೆಯು…

ಕುಡಿಯುವ ನೀರು ಕುರಿತಾದ ಕುಂದು ಕೊರತೆ ದೂರು ದಾಖಲಿಸಬಹುದು

ಶಿವಮೊಗ್ಗ ನವೆಂಬರ್ 09 ಕುಡಿಯುವ ನೀರು ಸರಬರಾಜಿಗೆ ಸಂಬAಧಿಸಿದAತೆ ಯಾವುದೇ ಅಡಚಣೆ/ಕುಂದುಕೊರತೆಗಳಿದ್ದಲ್ಲಿ ನಗರದ ಸಾರ್ವಜನಿಕರು ದೂ.ಸಂ. 08182 273000 ಮತ್ತು ವಾಟ್ಸ್ಆಪ್ ಸಂಖ್ಯೆ 761955584 ಕ್ಕೆ ದೂರುಗಳನ್ನು ದಾಖಲಿಸಬಹುದು.…

ತೀರಾ ಉದಾರಿಗಳಾದರೆ ನಿಮ್ಮ ಉಡುದಾರ ಬಿಚ್ಕೊಳ್ತಾರೆ, ಎಚ್ಚರ..!, ನೆಗಿಟೀವ್ ಥಿಂಕಿಂಗ್ ಅಂಕಣದೊಳಗಿನ ಒಂದ್ ಸುತ್ತು…,

ಉದಾರಿಗಳಾಗಿರಿ, ಕೈಲಾದ ಸಹಾಯ ಮಾಡಿ ಎಂಬುದು ಎಲ್ಲರ ಪ್ರೀತಿಯ ಮಾತು. ಹಾಗೆಂದ ಮಾತ್ರಕ್ಕೆ ತೀರಾ ಉದಾರಿಗಳಾಗಬೇಡಿ, ನಿಮ್ಮ ಉಡುದಾರವನ್ನು ಬಿಚ್ಚಿಕೊಳ್ಳುತ್ತಾರೆ. ನಿಮ್ಮನ್ನು ಖಾಲಿ ಖಾಲಿಯನ್ನಾಗಿ ಮಾಡಿಬಿಡುತ್ತಾರೆ ಎಂಬುದು…

ಯಾವಾಗ್ಲೂ ಕಾಸಿಲ್ಲ ಅನ್ಬೇಡ್ರೀ, ಭಗವಂತ ಅಸ್ತು ಅಂತಾನಂತೆ..!, ಗಜೇಂದ್ರ ಸ್ವಾಮಿ ಅವರ ಇಂದಿನ ನೆಗಿಟೀವ್ ಥಿಂಕಿಂಗ್ ಅಂಕಣ ಓದಿ

ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ(ಮೂಲ- ಅರಹತೊಳಲು, ಭದ್ರಾವತಿ) ವಾರದ ಅಂಕಣ – 19 ಕೈಯಲ್ಲಿ ಕಾಸಿದ್ದರೂ ಎಲ್ಲಾ ಕಡೆ ನನ್ ಹತ್ರ ಇಲ್ಲ ಅನ್ಬೇಡಿ. ಕೊಡೋಕ್ಕಾಗಲ್ಲ ಅಂತ…

ನಾಲ್ಕು ದಿನಗಳ ಕಾಲ ಈ ಗ್ರಾಮಗಳಲ್ಲಿ ಕರೆಂಟ್ ಇರೋದಿಲ್ಲ ಗ್ರಾಮಗಳ ಮಾಹಿತಿ ಇಲ್ಲಿದೆ : ವಾಯು ಮಾಲಿನ್ಯ ನಿಯಂತ್ರಣ ಅರಿವು ಕಾರ್ಯಕ್ರಮ/ನ.14 ರಂದು ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ವಾಯು ಮಾಲಿನ್ಯ ನಿಯಂತ್ರಣ ಕಾರ್ಯಕ್ರಮಕ್ಕೆ ಚಾಲನೆ

ವಿದ್ಯುತ್ ವ್ಯತ್ಯಯಶಿವಮೊಗ್ಗ ನವೆಂಬರ್ 08ಶಿವಮೊಗ್ಗ ತಾಲ್ಲೂಕು ಹೊಳಲೂರು ಗ್ರಾಮದಲ್ಲಿರುವ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಮಾರ್ಗದಿಂದ ಸರಬರಾಜಾಗುವ ಎಫ್-7, ಎಫ್-8 ಮತ್ತು ಎಫ್-10 ಮಾರ್ಗಗಳಲ್ಲಿ ಲಿಂಕ್…

error: Content is protected !!